Dailyhunt Logo
  • Light mode
    Follow system
    Dark mode
    • Play Story
    • App Story
ಕೊಪ್ಪದಲ್ಲಿ ಕನ್ನಡೋತ್ಸವ ಪ್ರಯುಕ್ತ ಭಾವಗೀತೆಗಳ ಸ್ಪರ್ಧೆ

ಕೊಪ್ಪದಲ್ಲಿ ಕನ್ನಡೋತ್ಸವ ಪ್ರಯುಕ್ತ ಭಾವಗೀತೆಗಳ ಸ್ಪರ್ಧೆ

ಕೊಪ್ಪ: 'ಶ್ರೀ ಧನ್ವಂತರಿ' ಜಯಂತಿ ಹಾಗೂ ನುಡಿ ಕನ್ನಡೋತ್ಸವ ಪ್ರಯುಕ್ತ ತಾಲ್ಲೂಕಿನ ಭಂಡಿಗಡಿ ಶ್ರೀಸೂರ್ಯನಾರಾಯಣ ಪಾರಂಪರಿಕ ವೈದ್ಯ ಪ್ರತಿಷ್ಠಾನ, ಹರಿಹರಪುರ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ, ಹೋಬಳಿ ಮಹಿಳಾ ಘಟಕದ ಆಶ್ರಯದಲ್ಲಿ ಕನ್ನಡ ಭಾವಗೀತೆಗಳ ಸ್ಪರ್ಧೆ, ಪಾರಂಪರಿಕ ವೈದ್ಯ ಮನೆಮದ್ದು ಮಾಹಿತಿ ಕಾರ್ಯಕ್ರಮ ನ.

8ರಂದು ಮಧ್ಯಾಹ್ನ 2.20ಕ್ಕೆ ಹಂದಿಗೋಡುವಿನ ಮಾತಾನುಗ್ರಹ ಧ್ಯಾನ ಕೇಂದ್ರದಲ್ಲಿ ಆಯೋಜಿಸಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಮೊಬೈಲ್‌ 94814 10020, 94804 38025, 94486 19257, ಅಥವಾ 94813 12334 ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಹರಿಹರಪುರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಬಿ.ಆರ್. ಅಂಬರೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

261104-126-1349379391

Dailyhunt
Disclaimer: This content has not been generated, created or edited by Dailyhunt. Publisher: Prajavani