ಕೋವಿಡ್ ವಿರುದ್ಧ ಭಾರತ- ಮಾಲ್ಡೀವ್ಸ್ ಜಂಟಿ ಹೋರಾಟ: ನರೇಂದ್ರ ಮೋದಿ

ಕೋವಿಡ್ ವಿರುದ್ಧ ಭಾರತ- ಮಾಲ್ಡೀವ್ಸ್ ಜಂಟಿ ಹೋರಾಟ: ನರೇಂದ್ರ ಮೋದಿ

ಪ್ರಜಾವಾಣಿ

ಪ್ರಜಾವಾಣಿ

2024d

Loading...

ನವದೆಹಲಿ : ಭಾರತ ಮತ್ತು ಮಾಲ್ಡೀವ್ಸ್ ನಡುವೆ ಪರಸ್ಪರ ಸಹಕಾರ ಇದ್ದು, ಕೋವಿಡ್ ನಿಂದಾಗಿ ಆರೋಗ್ಯ ಕ್ಷೇತ್ರ ಮತ್ತು ಆರ್ಥಿಕತೆ ಮೇಲಿನ ಪರಿಣಾಮಗಳ ವಿರುದ್ಧ ಒಟ್ಟಾಗಿ ಹೋರಾಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತ ನೀಡಿದ್ದ ಆರ್ಥಿಕ ನೆರವಿಗಾಗಿ ಕೃತಜ್ಞತೆಯನ್ನು ಸಲ್ಲಿಸಿ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸಾಲಿಹ್ ಅವರು ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸಿ ಪ್ರಧಾನಿ ಈ ಮಾತು ಹೇಳಿದ್ದಾರೆ.

Your Reaction?

2
2
Dailyhunt
Disclaimer: This content has not been generated, created or edited by Dailyhunt. Publisher: Prajavani