Dailyhunt Logo
  • Light mode
    Follow system
    Dark mode
    • Play Story
    • App Story
ಲಾಲ್‌ಬಾಗ್ ಪ್ರವೇಶಕ್ಕೆ ಮತ್ತೊಂದು ಗೇಟ್‌|ಪರಿಸರಕ್ಕೆ ಧಕ್ಕೆ: ವಾಯುವಿಹಾರಿಗಳ ದೂರು

ಲಾಲ್‌ಬಾಗ್ ಪ್ರವೇಶಕ್ಕೆ ಮತ್ತೊಂದು ಗೇಟ್‌|ಪರಿಸರಕ್ಕೆ ಧಕ್ಕೆ: ವಾಯುವಿಹಾರಿಗಳ ದೂರು

ಬೆಂಗಳೂರು: 'ಸಸ್ಯಕಾಶಿ' ಲಾಲ್‌ಬಾಗ್‌ಗೆ ಪ್ರವೇಶಿಸಲು ಮತ್ತೊಂದು ಗೇಟ್‌ ತೆರೆಯಲಾಗುತ್ತಿದೆ. ಇದರಿಂದ ಉದ್ಯಾನದ ಪರಿಸರಕ್ಕೆ ಧಕ್ಕೆಯಾಗಲಿದೆ' ಎಂದು ಲಾಲ್‌ಬಾಗ್‌ ವಾಯುವಿಹಾರಿಗಳು ದೂರಿದ್ದಾರೆ.

'ಸರ್ಕಾರ ಇದಕ್ಕೆ ಅವಕಾಶ ನೀಡಬಾರದು' ಎಂದು ವಾಯು ವಿಹಾರಿಗಳಾದ ಶಿವಕುಮಾರ್, ಅಶೋಕ್ ಒತ್ತಾಯಿಸಿದ್ದಾರೆ.

ವಾಹನಗಳ ಸಂಚಾರ ಕಡಿಮೆ ಮಾಡುವ ಉದ್ದೇಶದಿಂದ ಇಲಾಖೆಯ ಕ್ಯಾಂಟೀನ್‌ ಪಕ್ಕದಲ್ಲಿ ನೂತನ ಗೇಟ್‌ ತೆರೆಯುವ ಚಿಂತನೆ ಇದೆ' ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani