Dailyhunt Logo
  • Light mode
    Follow system
    Dark mode
    • Play Story
    • App Story
ಮಂಗಳೂರಿನಲ್ಲಿ ನೈರಾ, ಅವನಿ, ಕೃಷ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಮಿಂಚು

ಮಂಗಳೂರಿನಲ್ಲಿ ನೈರಾ, ಅವನಿ, ಕೃಷ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಮಿಂಚು

ಮಂಗಳೂರು: ಸ್ವಿಮ್ ಲೈಫ್‌ ಈಜು ಅಕಾಡೆಮಿಯ ನೈರಾ ಬೋಪಣ್ಣ, ಜೀ ಈಜು ಅಕಾಡೆಮಿಯ ಇಡಿಕಾ ಭಟ್, ನೆಟ್ಟಕಲ್ಲಪ್ಪ ಈಜು ಕೇಂದ್ರದ ಅವನಿ ಡಿ. ನಲ್ಲೋಡೆ ಮತ್ತು ಬಸವನಗುಡಿ ಈಜು ಕೇಂದ್ರದ ಕೃಷ್ ನಗರದಲ್ಲಿ ಶುಕ್ರವಾರ ಆರಂಭಗೊಂಡ ಎನ್‌ಆರ್‌ಜೆ ರಾಜ್ಯ ಸಬ್ ಜೂನಿಯರ್ ಈಜು ಚಾಂಪಿ ಯನ್‌ಷಿಪ್‌ನಲ್ಲಿ ಮಿಂಚಿದರು.

ಕರ್ನಾಟಕ ರಾಜ್ಯ ಈಜು ಸಂಸ್ಥೆಯ ಸಹಯೋಗದಲ್ಲಿ ನಗರದ ವಿ-ವನ್ ಈಜುಕೇಂದ್ರ, ಎಮ್ಮೆಕೆರೆ ಈಜುಕೊಳದಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನಲ್ಲಿ ನಯಾರ 3, ಕೃಷ್‌, ಇಡಿಕಾ ಭಟ್ ಮತ್ತು ಅವನಿ ತಲಾ ಎರಡು ಚಿನ್ನ ಗೆದ್ದುಕೊಂಡರು.

ಮೊದಲ ದಿನದ ಫಲಿತಾಂಶಗಳು (ಚಿನ್ನ ಮಾತ್ರ): ಬಾಲಕರು: 400 ಮೀಟರ್ಸ್ ಫ್ರೀಸ್ಟೈಲ್‌: ಸಿ-1: ಶ್ರೇಯಸ್ ಸುನಿಲ್ (ಸ್ವಿಮ್‌ ಲೈಫ್‌) ಕಾಲ: 4:19.78; ಸಿ-2: ಪವನ್ ಕೃಷ್ಣನ್‌ (ಬಿಎಸಿ) ಕಾಲ: 4:26.10; ಡಿ-1: ಅವೀಕ್ ನಮಿತ್ ಗೌಡ (ಮತ್ಸ್ಯ). ಕಾಲ: 4:49.11; ಡಿ-2: ಇಶಾನ್ ಪಾಲ್ (ನಿಶಾ ಮಿಲೆಟ್ಸ್ ಅಕಾಡೆಮಿ) ಕಾಲ: 5:06.53; 100 ಮೀ ಬ್ರೆಸ್ಟ್‌ ಸ್ಟ್ರೋಕ್: ಸಿ-1: ಚೇತನ್ ನಾಗರಾಜ ಗಣಪ (ನೆಟ್ಟಕಲ್ಲಪ್ಪ) ಕಾಲ: 1:10.26; ಸಿ-2: ತನುಷ್ ತೇಜಸ್ವಿ ಮೂರ್ತಿ (ಬಿಎಸಿ) ಕಾಲ: 1:17.35; ಡಿ-1: ಡ್ಯಾನಿಯಲ್: ಸಲ್ಡಾನ: (ಬಿಎಸಿ) ಕಾಲ: 1:18.86; ಡಿ-2: ಲೋಚನ್ ವೇದಾಂತ್ (ಗ್ಲೋಬಲ್‌) ಕಾಲ: 1:31.50; 200 ಮೀ ಬ್ಯಾಕ್ ಸ್ಟ್ರೋಕ್: ಸಿ-1: ಶ್ಲೋಕ್ ಜಾಧವ್ (ಸ್ವಿಮ್ಮರ್ಸ್ ಕ್ಲಬ್ ಬೆಳಗಾವಿ) ಕಾಲ: 2:25.34; ಸಿ-2: ಲೋಹಿತಾಶ್ವ ನಾಗೇಶ್‌ (ಲಕ್ಷ್ಯನ್‌) ಕಾಲ: 2:27.48; 50 ಮೀ ಬಟರ್ ಫ್ಲೈ: ಸಿ-1: ಕೃಷ್ (ಬಿಎಸಿ) ಕಾಲ: 27:31; ಸಿ-2: ಸಿದ್ಧಾಂತ್ ಹೊನ್ನಪ್ಪ (ಬಿಎಸಿ) ಕಾಲ: 30:34; 100 ಮೀ ಫ್ರೀಸ್ಟೈಲ್‌: ಸಿ-1: ಕೃಷ್ (ಬಿಎಸಿ) ಕಾಲ: 55.72; ಸಿ-2: ಅಮಿತ್ ಪವನ್ (ಜೆಐಆರ್‌ಎಸ್‌) ಕಾಲ: 57:06; ಡಿ-1: ವಿಹಾನ್ ಕೃಷ್ಣ (ರೇ ಈಜು ಕೇಂದ್ರ) ಕಾಲ: 1:01.96; ಡಿ-2: ಈಶಾನ್ ಪಾಲ್: (ನಿಶಾ ಮಿಲೆಟ್ಸ್‌ ಅಕಾಡೆಮಿ) ಕಾಲ: 1:07.41.

ಬಾಲಕಿಯರು: 400 ಮೀಟರ್ಸ್ ಫ್ರೀಸ್ಟೈಲ್‌: ಸಿ-1: ಇಡಿಕಾ ಭಟ್‌ (ಜೀ ಸ್ವಿಮ್‌ ಅಕಾಡೆಮಿ): ಕಾಲ: 4:45.97; ಸಿ-2: ನೈರಾ ಬೋಪಣ್ಣ (ಸ್ವಿಮ್‌ ಲೈಫ್‌) ಕಾಲ: 4:47.41; ಡಿ-2: ಜಾರ್ನ ಸಿಸೋಡಿಯ (ಏಕಲವ್ಯ ಅಕಾಡೆಮಿ) ಕಾಲ: 5:02.02; ಡಿ-2: ಅವನಿ ನಲ್ಲೋಡೆ (ನೆಟ್ಟಕಲ್ಲಪ್ಪ ಈಜು ಕೇಂದ್ರ) ಕಾಲ: 5:09.73; 100 ಮೀ ಬ್ರೆಸ್ಟ್‌ ಸ್ಟ್ರೋಕ್: ಸಿ-1: ಇಂಚರಾ (ಲಕ್ಷ್ನ್ಯನ್‌) ಕಾಲ: 1:19.35; ಸಿ-2 ಧೃತಿ ಅಭಿಲಾಷ್ (ಬಿಎಸಿ) ಕಾಲ: 1:25.68; ಡಿ-1: ರೀತನ್ಯ (ಬಿಎಸಿ) ಕಾಲ: 1:23.55; ಡಿ-2: ಸಾರಾ ಅಶೋಕ್ ಕುಮಾರ್ (ನೆಟ್ಟಕಲ್ಲಪ್ಪ) ಕಾಲ: 1:27.12; 200 ಮೀ ಬ್ಯಾಕ್ ಸ್ಟ್ರೋಕ್: ಸಿ-1: ಸುಮೇಧಾ ವಿ (ಡಾಲ್ಫಿನ್) ಕಾಲ: 2:35.50; ಸಿ-2: ನೈರಾ ಬೋಪಣ್ಣ (ಸ್ವಿಮ್ ಲೈಫ್‌) ಕಾಲ: 2:34.34; 50 ಮೀ ಬಟರ್ ಫ್ಲೈ: ಸಿ-1: ಮನ್ಯಾ ವಾಧ್ವಾ (ಡಾಲ್ಫಿನ್‌) ಕಾಲ: 30:28; ಸಿ-2: ಸ್ವೀಟಿ ದಿವಾಕರ ಸುವರ್ಣ (ಬಿಎಸಿ) ಕಾಲ: 30:83; 100 ಮೀ ಫ್ರೀಸ್ಟೈಲ್‌: ಸಿ-1: ಇಡಿಕಾ ಭಟ್‌ (ಜೀ ಸ್ವಿಮ್ ಅಕಾಡೆಮಿ) ಕಾಲ: 1:02.36; ಸಿ-2: ನೈರಾ ಬೋಪಣ್ಣ (ಸ್ವಿಮ್ ಲೈಫ್‌) ಕಾಲ: 1:03.63; ಡಿ-1: ಗಾಯತ್ರಿ ಸೋಮಯಾಜಿ: (ಸ್ವಿಮ್ ಲೈಫ್‌) ಕಾಲ: 1:05.90; ಡಿ-2: ಅವನಿ ನಲ್ಲೋಡೆ (ನೆಟ್ಟಕಲ್ಲಪ್ಪ) ಕಾಲ: 1:09.28.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-51-653182469

Dailyhunt
Disclaimer: This content has not been generated, created or edited by Dailyhunt. Publisher: Prajavani