ಪ್ರಜಾವಾಣಿ

ಮೂರೇ ವರ್ಷಕ್ಕೆ ವಾಲಿತು ವಸತಿ ಸಮುಚ್ಚಯ: ಐಐಎಸ್ಸಿ ತಜ್ಞರಿಂದ ಪರಿಶೀಲನೆ

ಮೂರೇ ವರ್ಷಕ್ಕೆ ವಾಲಿತು ವಸತಿ ಸಮುಚ್ಚಯ: ಐಐಎಸ್ಸಿ ತಜ್ಞರಿಂದ ಪರಿಶೀಲನೆ
  • 48d
  • 0 views
  • 54 shares

ಬೆಂಗಳೂರು: ನಗರದ ಬಿನ್ನಿ ಮಿಲ್ ಬಳಿ ನಿರ್ಮಿಸಿರುವ ಪೊಲೀಸ್ ವಸತಿ ಸಮುಚ್ಚಯದಲ್ಲಿ ಬಿರುಕು ಕಾಣಿಸಿಕೊಂಡು, ಏಳು ಮಹಡಿಯ 'ಬಿ' ಬ್ಲಾಕ್‌ನ ಅರ್ಧ ಕಟ್ಟಡ ಎಡಕ್ಕೆ ವಾಲಿದೆ. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆಯೇ ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿದೆ.

ಮತ್ತಷ್ಟು ಓದು
ವಿಜಯವಾಣಿ
ವಿಜಯವಾಣಿ

ಗಂಗೂಲಿ ಟೀಮ್‌ಗೆ ಸೋಲುಣಿಸಿದ ಜಯ್ ಷಾ ಬಳಗ, ಬಿಸಿಸಿಐ ಅಧ್ಯಕ್ಷರಿಗೆ ತವರಿನಲ್ಲೇ ನಿರಾಸೆ

ಗಂಗೂಲಿ ಟೀಮ್‌ಗೆ ಸೋಲುಣಿಸಿದ ಜಯ್ ಷಾ ಬಳಗ, ಬಿಸಿಸಿಐ ಅಧ್ಯಕ್ಷರಿಗೆ ತವರಿನಲ್ಲೇ ನಿರಾಸೆ
  • 14hr
  • 0 views
  • 28 shares

ಕೋಲ್ಕತ: ಬಿಸಿಸಿಐ ವಾರ್ಷಿಕ ಮಹಾಸಭೆಗೆ ಪೂರ್ವಭಾವಿಯಾಗಿ ಶುಕ್ರವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ತಲಾ 15 ಓವರ್‌ಗಳ ಸೌಹಾರ್ದ ಪಂದ್ಯದಲ್ಲಿ ಕಾರ್ಯದರ್ಶಿ ಜಯ್ ಷಾ ಸಾರಥ್ಯದ ತಂಡ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದ ತಂಡವನ್ನು ಕೇವಲ 1 ರನ್‌ನಿಂದ ಸೋಲಿಸಿತು.

ಮತ್ತಷ್ಟು ಓದು
ಉದಯವಾಣಿ
ಉದಯವಾಣಿ

ಶನಿವಾರದ ರಾಶಿಫಲ: ಯಾರಿಗೆ ಶುಭ-ಯಾರಿಗೆ ಲಾಭ?

ಶನಿವಾರದ ರಾಶಿಫಲ: ಯಾರಿಗೆ ಶುಭ-ಯಾರಿಗೆ ಲಾಭ?
  • 3hr
  • 0 views
  • 21 shares

04-12-2021

ಮೇಷ: ಆರೋಗ್ಯ ವೃದ್ಧಿ. ನಿರೀಕ್ಷಿತ ಧನಾಗಮ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಭೂಮಿ ವಾಹನಾದಿ ಆಸ್ತಿ ವಿಚಾರದಲ್ಲಿ ಅಭಿವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ. ಹಿರಿಯರ ಆರೋಗ್ಯ ಗಮನಿಸಿ.

ವೃಷಭ: ಆರೋಗ್ಯದಲ್ಲಿ ಅನುಕೂಲಕರ ಪರಿಸ್ಥಿತಿ.

ಮತ್ತಷ್ಟು ಓದು

No Internet connection