Dailyhunt Logo
  • Light mode
    Follow system
    Dark mode
    • Play Story
    • App Story

ಪದಬಂಧ 2951

1. ದುರ್ಗಿ ಪ್ರಾರ್ಥನೆಗೆ ಏಳುನೂರು ಸಾಲುಗಳು42. ಗೀರ್ವಾಣದಲ್ಲಿ 'ನಿನ್ನದೇ ನಡಿಗೆಯ ಅವಯವ'53. ಪ್ರೀತಿಯಿಂದ ಬೆಳೆದ ಬೆಸುಗೆಯ ಬಂಧ54. ತಾವರೆಯನ್ನು ಹಿಡಿದ ಕೈ58. ತಿಳಿವಳಿಕೆ ಪಡೆದ ಜ್ಞಾನಿಯಿಂದ ಬಂದ ಪಲುಕು410. ಗಾನದ ಪರಿಮಳ ಬೀರುವ ಆಕಾಶ ವಿಹಾರಿ311. ಪಂಡರೀ ನಾಥ ವಿಠಲನ ಭಕ್ತ ದಾಸ ಶ್ರೇಷ್ಠ413. ಹಾವನ್ನು ವಶಪಡಿಸಿಕೊಳ್ಳಲು ಹಾಕಿದ ಸುತ್ತು514. ಒಂದಕ್ಷರದಿಂದ ನಕುಲ ಸೋದರ ಯಾವುದೇ

ಆಡಂಬರವಿಲ್ಲದ ಪರಮಾತ್ಮ ನಾಗಬಹುದೆ?515. ಹನುಮನಿಗೆ ತಂದೆಯಿಂದ ಬಂದ ನಾಮಾಂಕಿತ517. ಕೊಟ್ಟು ತೆಗೆದುಕೊಳ್ಳುವುದನ್ನು ಎಣಿಸುವ ಆಳು4

1. ಬೆಂಕಿಯಲ್ಲಿ ಪುಟವಿಟ್ಟಂತೆ ಆಗತಾನೆ ಜನಿಸಿದ ಕರು ಶಿವನಾಗಬಹುದಲ್ಲ?45. ಹಸೆಮಣೆಗೆ ಆಗಮಿಸಿದ ಮದುಮಗ46. ಮಕ್ಕಳನ್ನು ಹಡೆದ ದುಡ್ಡಿನ ಅಧಿದೇವತೆ57. ಸೂರ್ಯನ ಬೆಳಕಿನ ಹೊಳಪನ್ನು ಹಿಂದು ಮುಂದಾಗಿ ನೋಡಿರಿ49. ಪ್ರೀತಿ ಪ್ರೇಮದಲ್ಲಿ ಮೈಮರೆತಾಗ ಘಮ್ಮೆನ್ನುವ ಪರಿಮಳ 511. ಹಸ್ತಕ್ಕೆ ಭೂಷಣವಾದ ಗ್ರಂಥ312. ಬಾನಲ್ಲಿ ಆಟವಾಡುವ ಹಕ್ಕಿ314. ಎಲ್ಲಾ ರೀತಿಯ ಸೌಭಾಗ್ಯವನ್ನು ಕೊಡುವ ಪದ516. ಮದುವೆಯಾಗುತ್ತಿರುವ ಗಂಡಿನ ಕೊರಳಲ್ಲಿ ಶೋಭಿಸುವ ಹಾರ418. ಮಹಾರಾಜನಿಗೆ ಕಪ್ಪ ಕಾಣಿಕೆ ಕೊಡುವ ಅಧೀನ ಅರಸು519. ನಮ್ಮದೇ ದೇಶದ ಗೋವು ತಳಿ420. ತಲೆ ತಲೆಯ ನಡುವೆ ಇರುವ ಬೇಧ4

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-51-275484936

Dailyhunt
Disclaimer: This content has not been generated, created or edited by Dailyhunt. Publisher: Prajavani