Dailyhunt Logo
  • Light mode
    Follow system
    Dark mode
    • Play Story
    • App Story
PHOTOS: ಕರ್ನಾಟಕದಲ್ಲಿ ಇ-ಆಡಳಿತ ನಿಜ ರೂಪಕ್ಕೆ  ಬಂದ ಹಾದಿ

PHOTOS: ಕರ್ನಾಟಕದಲ್ಲಿ ಇ-ಆಡಳಿತ ನಿಜ ರೂಪಕ್ಕೆ ಬಂದ ಹಾದಿ

2012ರಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಆಧಾರ್ ಸೇವೆಯನ್ನು ಪ್ರಾರಂಭಿಸಿದರು.

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಲಾಯಿತು.

ನಂದನ್ ನಿಲೇಕಣಿ ಅವರಿಂದ ಬೆಂಗಳೂರಿನಲ್ಲಿ ಇ-ಆಡಳಿತ ಆಧಾರ್ ಸೇವಾ ಕೇಂದ್ರದ ಪರೀಶೀಲನೆ

ಆಧಾರ್ ಸೇವೆಯನ್ನು ಜನರಿಗೆ ಸುಲಭವಾಗಿ ಲಭಿಸುವಂತೆ ಮಾಡಿದ್ದಕ್ಕೆ ಇ-ಆಡಳಿತ ಇಲಾಖೆಗೆ ನೀಡಲಾದ ಪ್ರಶಸ್ತಿಯನ್ನು ಅಂದಿನ ನಿರ್ದೇಶಕ ಡಿ.ಎಸ್. ರವೀಂದ್ರನ್ ಅವರು ನಂದನ್ ನಿಲೇಕಣಿ ಅವರಿಂದ ಸ್ವೀಕರಿಸಿದರು.

ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಆಧಾರ್ ಕೇಂದ್ರದಲ್ಲಿ ಸೇವೆವನ್ನು ಪಡೆದರು.

ಕರ್ನಾಟಕದ ರಾಜ್ಯಪಾಲರಾಗಿದ್ದ ಎಚ್.ಆರ್. ಭಾರಧ್ವಾಜ್ ಆಧಾರ್ ಕಾರ್ಡ್‌ಗೆ ತಮ್ಮ ಬೆರಳಚ್ಚು ನೀಡುವಾಗ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್ ಸಹಕರಿಸಿದರು.

ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಇ-ಆಡಳಿತ ಇಲಾಖೆಯ ಆಧುನಿಕ ದತ್ತಾಂಶ ಕೇಂದ್ರವನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದಾಗ ಸಚಿವ ಸುರೇಶ್ ಕುಮಾರ್, ಮುಖ್ಯ ಕಾರ್ಯದರ್ಶಿಯಾಗಿದ್ದ ಎಸ್. ವಿ. ರಂಗನಾಥ್ ಜೊತೆಗಿದ್ದರು.

ಕರ್ನಾಟಕದಲ್ಲಿ ಜನಸ್ನೇಹಿ ಇ-ಆಡಳಿತ ಜಾರಿ: 2 ದಶಕದ ಹಾದಿ ದೇಶಕ್ಕೆ ಮಾದರಿ

ಕರ್ನಾಟಕ ಇ-ಆಡಳಿತದಲ್ಲಿ ಹೊಸ ಮೈಲಿಗಲ್ಲು - ಅತ್ಯಾಧುನಿಕ ದತ್ತಾಂಶ ಕೇಂದ್ರ ಉದ್ಘಾಟನೆ

ಕರ್ನಾಟಕದಲ್ಲಿ ಜನಸ್ನೇಹಿ ಇ-ಆಡಳಿತ ಜಾರಿ: 2 ದಶಕದ ಹಾದಿ ದೇಶಕ್ಕೆ ಮಾದರಿ
Dailyhunt
Disclaimer: This content has not been generated, created or edited by Dailyhunt. Publisher: Prajavani