Dailyhunt Logo
  • Light mode
    Follow system
    Dark mode
    • Play Story
    • App Story
PHOTOS: ರಾಷ್ಟ್ರರಾಜಧಾನಿಯಲ್ಲಿ ಪೊಲೀಸರ ಭದ್ರಕೋಟೆ ನಡುವೆ 'ಕಾಕ್ರೋಚ್' ಪ್ರತಿಭಟನೆ

PHOTOS: ರಾಷ್ಟ್ರರಾಜಧಾನಿಯಲ್ಲಿ ಪೊಲೀಸರ ಭದ್ರಕೋಟೆ ನಡುವೆ 'ಕಾಕ್ರೋಚ್' ಪ್ರತಿಭಟನೆ

ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್‌'ಗಳು..

ಮತಗಳ್ಳತನದ ವಿರುದ್ಧ ಜೆನ್-ಝೀ ಆಕ್ರೋಶ..

ಪ್ರತಿಭಟನಾ ನಿರತರನ್ನು ತಡೆಯಲು ಯತ್ನಿಸುತ್ತಿರುವ ಭದ್ರತಾ ಪಡೆಗಳು

ಪ್ರತಿಭಟನೆಯ ವೇಳೆ ಯುವತಿಯೊಬ್ಬರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು

ಪ್ರತಿಭಟನಾಕಾರರನ್ನು ತಡೆಯಲು ಅಳವಡಿಸಿರುವ ಬ್ಯಾರಿಕೇಡ್‌

ಸ್ತಬ್ಧವಾದ ರಾಷ್ಟ್ರರಾಜಧಾನಿ

ಆಕ್ರೋಶದ ನೋಟ..

'ಕಾಕ್ರೋಚ್ ಜನತಾ ಪಾರ್ಟಿ'ಗೆ ಹೇರಲಾದ ನಿರ್ಬಂಧಗಳು ಮತ್ತು ಬಿಗಿ ಭದ್ರತೆಯ ನಡುವೆ, ಕಾನಾಟ್ ಪ್ಲೇಸ್‌ನ ಜನಸಂಚಾರವಿಲ್ಲದ ಪ್ರದೇಶವೊಂದರಲ್ಲಿ ಭಾರತೀಯ ರಾಷ್ಟ್ರಧ್ವಜವನ್ನು ಹೊದ್ದುಕೊಂಡಿರುವ ಮಗುವಿನೊಂದಿಗೆ ಮಹಿಳೆಯೊಬ್ಬರು ಕಾರಿಡಾರ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ.

ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು

ಜೆನ್‌-ಝೀ ಶಕ್ತಿ ಪ್ರದರ್ಶನ

ಭದ್ರತಾ ಪಡೆಗಳ ಸರ್ಪಗಾವಲು..

ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು

ಜಂತರ್‌ಮಂತರ್ ಕಡೆಗೆ ತೆರಳುತ್ತಿರುವ ಪ್ರತಿಭಟನಾಕಾರರು

Dailyhunt
Disclaimer: This content has not been generated, created or edited by Dailyhunt. Publisher: Prajavani