Dailyhunt Logo
  • Light mode
    Follow system
    Dark mode
    • Play Story
    • App Story
ಪ್ರಜಾವಾಣಿ ಸಹಪಾಠಿ: ಅಕ್ಟೋಬರ್ 28ರ ಸ್ಪರ್ಧಾ ಕಣ

ಪ್ರಜಾವಾಣಿ ಸಹಪಾಠಿ: ಅಕ್ಟೋಬರ್ 28ರ ಸ್ಪರ್ಧಾ ಕಣ

ಪ್ರಜಾವಾಣಿ ಸಹಪಾಠಿಯ ಇಂದಿನ ಸ್ಪರ್ಧಾಕಣ

ಪ್ರಶ್ನೆ ಸಿದ್ಧಪಡಿಸಿದವರು: ಮಲೆನಾಡು ಕೋಚಿಂಗ್ ಸೆಂಟರ್ ಹೆಸರಘಟ್ಟ ರಸ್ತೆ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಜಾವಾಣಿ ಡಿಜಿಟಲ್ ವಿಭಾಗವು 'ಸ್ಪರ್ಧಾ ಕಣ' ಎಂಬ ಕ್ವಿಜ್ ನಡೆಸುತ್ತಿದೆ.

ಇದರಲ್ಲಿ 3 ಭಾಗಗಳಲ್ಲಿ ಪ್ರಶ್ನೆಗಳನ್ನು ಎದುರಿಸುವ ಅಭ್ಯರ್ಥಿಯು ಮರು ದಿನ ಉತ್ತರಗಳನ್ನು ನೋಡಬಹುದು.

ವಿಶೇಷ ಸೂಚನೆ:ಸ್ಪರ್ಧಾ ಕಣ ಪ್ರಶ್ನೆಗಳಿಗೆ ಉತ್ತರಿಸಿದಾಗ ಮಾತ್ರ ಹಿಂದಿನ ದಿನದ ಪ್ರಶ್ನೆಗಳಿಗೆ ಉತ್ತರಗಳು ಸಿಗಲಿವೆ.‌

(ಇಲ್ಲಿ ನೀಡಲಾಗಿರುವ ಎಲ್ಲಾ ಪ್ರಶ್ನೆಗಳನ್ನು ತಜ್ಞರು ಸಿದ್ದಪಡಿಸಿರುವುದಾಗಿದೆ)

Dailyhunt
Disclaimer: This content has not been generated, created or edited by Dailyhunt. Publisher: Prajavani