ಪ್ರಜಾವಾಣಿ ಸಹಪಾಠಿಯ ಇಂದಿನ ಸ್ಪರ್ಧಾಕಣ
ಪ್ರಶ್ನೆ ಸಿದ್ಧಪಡಿಸಿದವರು: ಇನ್‌ಸೈಟ್ಸ್ ಐಎಸ್ ಕೋಚಿಂಗ್ ಸೆಂಟರ್, ಬೆಂಗಳೂರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಜಾವಾಣಿ ಡಿಜಿಟಲ್ ವಿಭಾಗವು 'ಸ್ಪರ್ಧಾ ಕಣ' ಎಂಬ ಕ್ವಿಜ್ ನಡೆಸುತ್ತಿದೆ.
ಇದರಲ್ಲಿ 3 ಭಾಗಗಳಲ್ಲಿ ಪ್ರಶ್ನೆಗಳನ್ನು ಎದುರಿಸುವ ಅಭ್ಯರ್ಥಿಯು ಮರು ದಿನ ಉತ್ತರಗಳನ್ನು ನೋಡಬಹುದು.
ವಿಶೇಷ ಸೂಚನೆ: ಸ್ಪರ್ಧಾ ಕಣ ಪ್ರಶ್ನೆಗಳಿಗೆ ಉತ್ತರಿಸಿದಾಗ ಮಾತ್ರ ಹಿಂದಿನ ದಿನದ ಪ್ರಶ್ನೆಗಳಿಗೆ ಉತ್ತರಗಳು ಸಿಗಲಿವೆ. (ಇಲ್ಲಿ ನೀಡಲಾಗಿರುವ ಎಲ್ಲಾ ಪ್ರಶ್ನೆಗಳನ್ನು ತಜ್ಞರು ಸಿದ್ದಪಡಿಸಿರುವುದಾಗಿದೆ)

