Dailyhunt Logo
  • Light mode
    Follow system
    Dark mode
    • Play Story
    • App Story
ಪುತ್ರನ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ರಕ್ಷಿತಾ ಪ್ರೇಮ್: ಚಿತ್ರಗಳು ಇಲ್ಲಿವೆ

ಪುತ್ರನ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ರಕ್ಷಿತಾ ಪ್ರೇಮ್: ಚಿತ್ರಗಳು ಇಲ್ಲಿವೆ

ಸ್ಯಾಂಡಲ್‌ವುಡ್‌ ನಟಿ ರಕ್ಷಿತಾ ಪ್ರೇಮ್ ಅವರ ಪುತ್ರ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

17 ವರ್ಷಕ್ಕೆ ಕಾಲಿಟ್ಟ ರಕ್ಷಿತಾ ಅವರ ಮಗ ನಟ ರಾಣಾ ಅವರ ಪತ್ನಿಗೆ ಕೇಕ್‌ ತಿನಿಸಿದ್ದಾರೆ.

ನಟ, ನಿರ್ದೇಶಕ ಪ್ರೇಮ್ ಅವರ ಮಗನ ಹುಟ್ಟು ಹಬ್ಬದಲ್ಲಿ ರಕ್ಷಿತಾ ಅವರ ತಾಯಿ ಹಾಗೂ ಸಹೋದರ ರಾಣಾ ಭಾಗಿಯಾಗಿದ್ದರು.

ಪ್ರೇಮ್ ಮಗನಿಗೆ ಕೇಕ್ ತಿನಿಸಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.

ಮಗ ಸೂರ್ಯನ ಹುಟ್ಟು ಹಬ್ಬದ ಫೋಟೊಗಳನ್ನು ನಟಿ ರಕ್ಷಿತಾ ಪ್ರೇಮ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani