Monday, 14 Jun, 1.07 pm ಪ್ರಜಾವಾಣಿ

ರಾಜ್ಯ
PV Facebook Live- ಜೆಡಿಎಸ್‌: ಮುಂದೇನು?

ಪ್ರಜಾವಾಣಿ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ

ಜೆಡಿಎಸ್‌: ಮುಂದೇನು?

ಸಂವಾದದಲ್ಲಿ ಭಾಗವಹಿಸುವವರು:

* ವೈ. ಎಸ್‌. ವಿ. ದತ್ತ, ಜೆಡಿಎಸ್‌ ಮುಖಂಡ

* ರಿಜ್ವಾನ್‌ ಅರ್ಷದ್‌, ಶಾಸಕ ಹಾಗೂ ಕಾಂಗ್ರೆಸ್‌ ವಕ್ತಾರ

* ವಿ. ಸುನಿಲ್‌ ಕುಮಾರ್‌, ಶಾಸಕ ಹಾಗೂ ಸರ್ಕಾರದ ಮುಖ್ಯ ಸಚೇತಕ

ಇಂದು (ಸೋಮವಾರ, 14-06-2021) ಮಧ್ಯಾಹ್ನ 12 ರಿಂದ 1

ಲೈವ್‌ನಲ್ಲಿ fb.com/Prajavani.net | Youtube.com/Prajavani | Twitter.com/Prajavani ಇದ್ದಲ್ಲಿಯೇ ಕಾರ್ಯಕ್ರಮ ವೀಕ್ಷಿಸಬಹುದು.

ಇಲ್ಲಿಯೂ ವೀಕ್ಷಿಸಬಹುದು...

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top