Dailyhunt Logo
  • Light mode
    Follow system
    Dark mode
    • Play Story
    • App Story
ರಾಜಕೀಯ,ಸಿನಿಮಾ ರಂಗದ ದಿಗ್ಗಜರೊಂದಿಗೆ ವರನಟ ಡಾ.ರಾಜ್: ಇಲ್ಲಿವೆ ಅಪರೂಪದ ಚಿತ್ರಗಳು

ರಾಜಕೀಯ,ಸಿನಿಮಾ ರಂಗದ ದಿಗ್ಗಜರೊಂದಿಗೆ ವರನಟ ಡಾ.ರಾಜ್: ಇಲ್ಲಿವೆ ಅಪರೂಪದ ಚಿತ್ರಗಳು

1929, ಏಪ್ರಿಲ್‌ 24 ರಂದು ವರನಟ ಡಾ. ರಾಜ್‌ಕುಮಾರ್‌ ಗಾಜನೂರಿನಲ್ಲಿ ಜನಿಸಿದ್ದರು.

ವಿಷ್ಣುವರ್ಧನ್‌ ಮತ್ತು ಅಂಬರೀಷ್‌ ಜೊತೆ ಡಾ.ರಾಜ್‌ಕುಮಾರ್

ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಅವರೊಂದಿಗೆ ಡಾ.ರಾಜ್‌ಕುಮಾರ್‌ ದಂಪತಿ

ನಟ ರಜನಿಕಾಂತ್‌ ಅವರೊಂದಿಗೆ ಡಾ.ರಾಜ್‌ಕುಮಾರ್

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಡಾ.ರಾಜ್‌ಕುಮಾರ್‌. ಪತ್ನಿ ಪಾರ್ವತಮ್ಮ ರಾಜ್‌ಕುಮಾರ್‌ ಮತ್ತು ನಟ ವಿಷ್ಣುವರ್ಧನ್‌ ಜತೆಯಿದ್ದರು

ಎಸ್‌.ಎಂ ಕೃಷ್ಣ ಮತ್ತು ಜಯಪ್ರದಾ ಅವರೊಂದಿಗೆ ಡಾ.ರಾಜ್‌ಕುಮಾರ್ ದಂಪತಿ

1992 ರಲ್ಲಿ ರಾಜ್ಯಪಾಲ ಖುರ್ಷೆದ್ ಆಲಂ ಖಾನ್, ಡಾ.ರಾಜ್‌ಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಆಗಿನ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಉಪಸ್ಥಿತರಿದ್ದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ರಾಜ್

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜನತೆಯನ್ನು ಉದ್ದೇಶಿಸಿ ಡಾ.ರಾಜ್‌ ಮಾತನಾಡಿದ್ದ ಸಂದರ್ಭ

1973 ರಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಡಾ.ರಾಜ್‌ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದ ಕ್ಷಣ

ಹುಬ್ಬಳ್ಳಿಯ ಸಿದ್ಧರೂಢಾ ಮಠಕ್ಕೆ ಡಾ.ರಾಜ್ ಕುಟುಂಬ ಭೇಟಿ ನೀಡಿದ್ದ ಸಂದರ್ಭ

1983ರಲ್ಲಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದ ಡಾ.ರಾಜ್‌ಕುಮಾರ್

ಛಾಯಾಗ್ರಾಹಕ ಗೌರಿ ಶಂಕರ್ ಮತ್ತು ನಟ, ನಿರ್ದೇಶಕ ಶಂಕರ್‌ನಾಗ್‌ ಜೊತೆ ಡಾ.ರಾಜ್‌ ಅವರು 'ಒಂದು ಮುತ್ತಿನ ಕಥೆ' ಚಿತ್ರದ ಚಿತ್ರೀಕರಣದ ವೇಳೆ ಮಾತುಕತೆಯಲ್ಲಿ ತೊಡಗಿದ್ದ ಸಂದರ್ಭ

ಮೂವರು ಪುತ್ರರೊಂದಿಗೆ ಡಾ.ರಾಜ್‌ಕುಮಾರ್ ದಂಪತಿ

ಡಾ.ರಾಜ್‌ ಅವರು ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಬಳಿ ಗೌರವ ಕಾಣಿಕೆ ಸ್ವೀಕರಿಸಿದ ಕ್ಷಣ

1977ರಲ್ಲಿ ಅಭಿನಯ ಚಿತ್ರಮಂದಿರ ಉದ್ಗಾಟನೆಯ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರೊಂದಿಗೆ ಡಾ.ರಾಜ್‌

Dailyhunt
Disclaimer: This content has not been generated, created or edited by Dailyhunt. Publisher: Prajavani