Dailyhunt Logo
  • Light mode
    Follow system
    Dark mode
    • Play Story
    • App Story
'ಸೆರಗ ಸರ್ಸೆ'ವಿವಾದ: ಸರಿ ಮಾಡ್ಕೋತಾರೆ, ತಲೆಕೆಡಿಸಿಕೊಂಡ್ರೆ ಆಗಲ್ಲ; ರವಿಚಂದ್ರನ್

'ಸೆರಗ ಸರ್ಸೆ'ವಿವಾದ: ಸರಿ ಮಾಡ್ಕೋತಾರೆ, ತಲೆಕೆಡಿಸಿಕೊಂಡ್ರೆ ಆಗಲ್ಲ; ರವಿಚಂದ್ರನ್

ಕೆಡಿ ಚಿತ್ರದ ಸೆರಗ ಸರ್ಸೆ ಹಾಡಿನ ವಿವಾದದ ಬಗ್ಗೆ ಮಾತಾನಾಡಿರುವ ನಟ ರವಿಚಂದ್ರನ್, ಅಲ್ಲಲ್ಲಿ ಸೌಂಡ್ ಬರ್ತಿರುತ್ತೆ ಏನೋ ಸರಿ ಇಲ್ಲ ಅಂತ ಸರಿ ಮಾಡ್ಕೋತಾರೆ, ಅದಕ್ಕೆಲ್ಲ ತಲೆ ಕೆಡಿಸಿಕೊಂಡ್ರೆ ಆಗೋದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani