ಪ್ರಜಾವಾಣಿ

ಸಿಡಬ್ಲ್ಯುಸಿ ಸಭೆ: ನಾನೇ ಕಾಂಗ್ರೆಸ್‌ ಪಕ್ಷದ ನಾಯಕಿ- ಸೋನಿಯಾ ಗಾಂಧಿ

ಸಿಡಬ್ಲ್ಯುಸಿ ಸಭೆ: ನಾನೇ ಕಾಂಗ್ರೆಸ್‌ ಪಕ್ಷದ ನಾಯಕಿ- ಸೋನಿಯಾ ಗಾಂಧಿ
  • 41d
  • 0 views
  • 33 shares

ನವದೆಹಲಿ: ಪಕ್ಷದ ನಾಯಕತ್ವದಲ್ಲಿ ತುರ್ತಾಗಿ ಬದಲಾವಣೆ ಆಗಬೇಕು ಎಂದು ಪಟ್ಟು ಹಿಡಿದಿರುವ ಜಿ-23 ಬಣಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಸ್ಪಷ್ಟ ಉತ್ತರ ನೀಡಿದ್ದಾರೆ.

ಮತ್ತಷ್ಟು ಓದು
News18 ಕನ್ನಡ
News18 ಕನ್ನಡ

Gender Ratio: ಭಾರತದಲ್ಲೀಗ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು: NFHS ಸಮೀಕ್ಷೆಯಲ್ಲಿ ಬಯಲು

Gender Ratio: ಭಾರತದಲ್ಲೀಗ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು: NFHS ಸಮೀಕ್ಷೆಯಲ್ಲಿ ಬಯಲು
  • 9hr
  • 0 views
  • 1.5k shares

ಭಾರತದಲ್ಲಿ ಮೊದಲ ಬಾರಿಗೆ ಮಹಿಳೆಯರ ಸಂಖ್ಯೆಯು ಪುರುಷರನ್ನು (Women Ratio is more tan Man Ratio) ಮೀರಿಸಿದೆ. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ-5 ರ ಸಂಶೋಧನೆಗಳ ಪ್ರಕಾರ ಲಿಂಗ ಅನುಪಾತವು (Gender Ratio) 1,020: 1,000 ಆಗಿದ್ದು, ಇದು ಜನಸಂಖ್ಯಾ ಬದಲಾವಣೆಯನ್ನು ಸೂಚಿಸುತ್ತದೆ.

ಮತ್ತಷ್ಟು ಓದು
ಕನ್ನಡದುನಿಯಾ
ಕನ್ನಡದುನಿಯಾ

ನಿಮ್ಮ ಶರೀರದಲ್ಲಿ ಈ ಲಕ್ಷಣ ಕಾಣಿಸಿಕೊಂಡ್ರೆ ಎಚ್ಚರ..!

ನಿಮ್ಮ ಶರೀರದಲ್ಲಿ ಈ ಲಕ್ಷಣ ಕಾಣಿಸಿಕೊಂಡ್ರೆ ಎಚ್ಚರ..!
  • 1hr
  • 0 views
  • 179 shares

ನಮ್ಮ ಶರೀರ ಒಂದು ರಹಸ್ಯದ ಗೂಡು. ಅದರ ಒಳಗೆ ಏನೇನು ಕಾರ್ಯಗಳು ನಡೆಯುತ್ತವೆ ಎಂಬುದು ನಮಗೆ ತಿಳಿಯುವುದಿಲ್ಲ. ಆದರೆ ನಮಗೆ ಏನೋ ತೊಂದರೆಯಾಗಲಿದೆ ಎಂದಾಗ, ಅದರ ಮುನ್ಸೂಚನೆಯನ್ನು ಶರೀರ ನಮಗೆ ಮೊದಲೇ ಕೊಡುತ್ತದೆ. ನಾವು ಅದನ್ನು ಗಮನಿಸಿರೋದಿಲ್ಲ. ಶರೀರದಲ್ಲಿ ಉಂಟಾಗುವ ಕೆಲವು ಬದಲಾವಣೆಗಳು, ಲಕ್ಷಣಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಅದು ಮುಂದೆ ದೊಡ್ಡ ಖಾಯಿಲೆಯಾಗಿ ಬದಲಾಗಬಹುದು.

ಮತ್ತಷ್ಟು ಓದು

No Internet connection