Dailyhunt Logo
  • Light mode
    Follow system
    Dark mode
    • Play Story
    • App Story
'ಟಾಕ್ಸಿಕ್' ಚಿತ್ರದಲ್ಲಿ ಗಮನ ಸೆಳೆದ ಪಾತ್ರಗಳಿವು

'ಟಾಕ್ಸಿಕ್' ಚಿತ್ರದಲ್ಲಿ ಗಮನ ಸೆಳೆದ ಪಾತ್ರಗಳಿವು

ಈ ಚಿತ್ರದಲ್ಲಿ ಯಶ್ ಅವರು ರಾಯ, ಟಿಕೆಟ್ ಎರಡು ಭಿನ್ನ ಪಾತ್ರಕ್ಕೆ ಜೀವತುಂಬಿದ್ದಾರೆ.

ನಯನತಾರಾ ಅವರು ರಾಯನ ಸಹೋದರಿ ಗಂಗಾ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.

ನಟಿ ತಾರಾ ಸುತಾರಿಯಾ ಅವರು ರೆಬೆಕಾಳ ಪಾತ್ರದಲ್ಲಿ ಮಿಂಚಿದ್ದಾರೆ.

ರುಕ್ಮಿಣಿ ವಸಂತ್ ಅವರು ಮೆಲಿಸಾ ಪಾತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಎಲಿಜಬೆತ್ ಪಾತ್ರದ ಮೂಲಕ ನಟಿ ಹುಮಾ ಖುರೇಷಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

ನಟಿ ಕಿಯಾರಾ ಅಡ್ವಾಣಿ ಅವರು ನಾದಿಯಾ ಪಾತ್ರದಲ್ಲಿ ಮಿಂಚಿದ್ದಾರೆ.

ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತವು ಪ್ರೇಕ್ಷಕರನ್ನು ರಂಜಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani