ನವದೆಹಲಿ: 19 ಕೆ.ಜಿಯ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ತೈಲ ಕಂಪನಿಗಳು ₹ 49 ಏರಿಸಿವೆ. ಇಂದಿನಿಂದಲೇ (ಫೆ. 1) ಹೊಸ ದರ ಅನ್ವಯವಾಗಲಿದೆ.
LPG Price Hike: ವಾಣಿಜ್ಯ ಬಳಕೆ ಸಿಲಿಂಡರ್ ದರ ₹111 ಹೆಚ್ಚಳಕಳೆದ ತಿಂಗಳಿನಲ್ಲಿಯೂ ವಾಣಿಜ್ಯ ಸಿಲಿಂಡರ್ ದರ ₹ 111 ಏರಿಕೆಯಾಗಿತ್ತು.
ಹೊಸ ಏರಿಕೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆ.ಜಿ ಸಿಲಿಂಡರ್ ದರ ₹ 1740.50 ಇದ್ದರೆ, ಬೆಂಗಳೂರಿನಲ್ಲಿ ಅಂದಾಜು ₹1,764.50ಗೆ ತಲುಪಿದೆ.

