Dailyhunt Logo
  • Light mode
    Follow system
    Dark mode
    • Play Story
    • App Story
VIDEO: ಸಿನಿಮಾ ಬದಲು ಕಾಂಟ್ರವರ್ಸಿ ಸದ್ದು ಮಾಡಿದ್ದು ದುರದೃಷ್ಟ; ಗುರುದತ್ ಗಾಣಿಗ

VIDEO: ಸಿನಿಮಾ ಬದಲು ಕಾಂಟ್ರವರ್ಸಿ ಸದ್ದು ಮಾಡಿದ್ದು ದುರದೃಷ್ಟ; ಗುರುದತ್ ಗಾಣಿಗ

ರಾವಳಿ ಚಿತ್ರದ ಟ್ರೈಲರ್ ಬಿಡುಗಡೆಯ ನಂತರ ಸಿನಿಮಾ ಸುದ್ದಿಗಿಂತ ಹೆಚ್ಚು ವಿವಾದವೇ ಚರ್ಚೆಗೆ ಕಾರಣವಾಯಿತು. ಟ್ರೈಲರ್ ಲಾಂಚ್ ವೇಳೆ ಪ್ರಜ್ವಲ್ ದೇವರಾಜ್ ಅವರ ಗೈರುಹಾಜರಿ, ಡಬ್ಬಿಂಗ್ ವಿವಾದ, ಸಂಭಾವನೆ ಕುರಿತ ಆರೋಪ-ಪ್ರತ್ಯಾರೋಪಗಳು ಮತ್ತು ಅಭಿಮಾನಿಗಳ ಪ್ರತಿಭಟನೆಯಿಂದ ಸಿನಿಮಾ ಅನಿರೀಕ್ಷಿತವಾಗಿ ವಿವಾದದ ಕೇಂದ್ರಬಿಂದುವಾಯಿತು.

ಈ ವಿಶೇಷ ಸಂದರ್ಶನದಲ್ಲಿ ನಿರ್ದೇಶಕ ಗುರುದತ್ ಗಾಣಿಗ ಈ ವಿವಾದದ ಬಗ್ಗೆ ತಮ್ಮ ನಿಲುವನ್ನು ವಿವರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani