Dailyhunt Logo
  • Light mode
    Follow system
    Dark mode
    • Play Story
    • App Story
ವಿಜಯ್ - ರಶ್ಮಿಕಾ ಪ್ರೀತಿಯ ಪರಿ ಕಂಡಿರಾ?

ವಿಜಯ್ - ರಶ್ಮಿಕಾ ಪ್ರೀತಿಯ ಪರಿ ಕಂಡಿರಾ?

ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ದಂಪತಿ ಸದ್ಯ ಅಭಿಮಾನಿಗಳ 'ಪ್ರೀತಿಯ ಜೋಡಿ' ಎನಿಸಿಕೊಂಡಿದ್ದಾರೆ.

ಪ್ರೀತಿಯ ಪಯಣಕ್ಕೆ ಮದುವೆ ಎಂಬ ರುಜುವಾತು ನೀಡಿದ್ದಾರೆ. ವಿಜಯ್ ಮತ್ತು ರಶ್ಮಿಕಾ ನಡುವಿನ ಕೆಮಿಸ್ಟ್ರಿಗೆ ಮನಸೋಲದವರಿಲ್ಲ

ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮದಲ್ಲಿ ವಿಜಯ್ ಮತ್ತು ರಶ್ಮಿಕಾ ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ

ಹಣೆಯಲ್ಲಿ ಕೆಂಪು ಬೊಟ್ಟು, ಮೈಸೂರು ಸಿಲ್ಕ್‌ ಸೀರೆ ಧರಿಸಿದ್ದ ರಶ್ಮಿಕಾ ತಮ್ಮ ನಗುಮುಖದಲ್ಲಿಯೇ ಎಲ್ಲರನ್ನು ಸೆಳೆದಿದ್ದಾರೆ

ರಶ್ಮಿಕಾ ಮಂದಣ್ಣ ತಮ್ಮ ಹೆಸರಿನ ಮುಂದೆ ದೇವರಕೊಂಡ ಎನ್ನುವುದನ್ನೂ ಸೇರಿಸಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ವಿಜಯ್‌ ಅವರ ತಂದೆ- ತಾಯಿ ಕೂಡ ಭಾಗಿಯಾಗಿದ್ದರು.

ವಿಜಯ್- ರಶ್ಮಿಕಾ ನಡುವಿನ ಬಾಂಧವ್ಯ ನೋಡಿದ ನೆಟ್ಟಿಗರು 'ವಿಶ್ವದ ಅತ್ಯುತ್ತಮ ಜೋಡಿ' ಎಂದು ಕಮೆಂಟ್ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani