Pratidhvani
Pratidhvani

ಭಾರತೀಯ ಸೈನಿಕರು & ಅಮೆರಿಕಾ ಸೈನಿಕರ ಸ್ನೇಹ ಕೂಟ: ವಾಲಿಬಾಲ್, ಕಬಡ್ಡಿ ಮತ್ತಿತರ ಆಟೋಟಗಳನ್ನು ಜಂಟಿಯಾಗಿ ಆಡಿದ ಸೈನಿಕರು

  • 45d
  • 0 views
  • 4 shares

ʼEx Yudh Abhyas 21ʼ ಜಂಟಿ ದೇಶಗಳ ತರಬೇತಿ ಕಾರ್ಯಾಗಾರದ ವಿರಾಮ ಚಟುವಟಿಕೆಯಲ್ಲಿ ಭಾರತೀಯ ಸೈನಿಕರು ಮತ್ತು ಅಮೆರಿಕಾ ಸೈನಿಕರ ಸ್ನೇಹ ಕೂಟ : ವಾಲಿಬಾಲ್, ಕಬಡ್ಡಿ ಮತ್ತಿತರ ಆಟೋಟಗಳನ್ನು ಆಡಿದ ಸೈನಿಕರು

The post ಭಾರತೀಯ ಸೈನಿಕರು & ಅಮೆರಿಕಾ ಸೈನಿಕರ ಸ್ನೇಹ ಕೂಟ: ವಾಲಿಬಾಲ್, ಕಬಡ್ಡಿ ಮತ್ತಿತರ ಆಟೋಟಗಳನ್ನು ಜಂಟಿಯಾಗಿ ಆಡಿದ ಸೈನಿಕರು appeared first on Pratidhvani.

Dailyhunt

ಮತ್ತಷ್ಟು ಓದು
Kannada News Now
Kannada News Now

BIG BREAKING NEWS: ಸಂಸತ್ ಭವನದಲ್ಲಿ ಬೆಂಕಿ ಅವಘಡ: ಹೊತ್ತಿ ಉರಿಯುತ್ತಿರುವ 59ನೇ ಕೊಠಡಿ

BIG BREAKING NEWS: ಸಂಸತ್ ಭವನದಲ್ಲಿ ಬೆಂಕಿ ಅವಘಡ: ಹೊತ್ತಿ ಉರಿಯುತ್ತಿರುವ 59ನೇ ಕೊಠಡಿ
  • 7hr
  • 0 views
  • 1k shares

ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನ ನಡೆಯುತ್ತಿರೋ ಸಂದರ್ಭದಲ್ಲಿಯೇ ಸಂಸತ್ ಆವರಣದೊಳಗೆ ಬುಧವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಸಂಸತ್ ಭವನದ 59ನೇ ಕೊಠಡಿಯಲ್ಲಿ ಕಾಣಿಸಿಕೊಂಡಿರೋ ಬೆಂಕಿಯಿಂದಾಗಿ ( Fire breaks out inside Parliament ), ಕೊಠಡಿ ಹೊತ್ತಿ ಉರಿಯುತ್ತಿದೆ.

ಮತ್ತಷ್ಟು ಓದು
ವಿಜಯವಾಣಿ
ವಿಜಯವಾಣಿ

VIDEO: ಆಸ್ತಿ ಪಡೆದು ಹೆತ್ತವರನ್ನು ಬೀದಿಗೆ ತಳ್ಳಿದ ಪುತ್ರರು! ರಕ್ಷಣೆ ಕೊಟ್ಟ ಪುತ್ರಿಯರಿಗೂ ಚಿತ್ರಹಿಂಸೆ ನೀಡಿದ 'ವಂಶೋದ್ಧಾರಕರು'

VIDEO: ಆಸ್ತಿ ಪಡೆದು ಹೆತ್ತವರನ್ನು ಬೀದಿಗೆ ತಳ್ಳಿದ ಪುತ್ರರು! ರಕ್ಷಣೆ ಕೊಟ್ಟ ಪುತ್ರಿಯರಿಗೂ ಚಿತ್ರಹಿಂಸೆ ನೀಡಿದ 'ವಂಶೋದ್ಧಾರಕರು'
  • 9hr
  • 0 views
  • 300 shares

ವಿಜಯನಗರ: ವಂಶೋದ್ಧಾರ ಮಾಡಲು ಗಂಡುಮಕ್ಕಳೇ ಬೇಕೆಂದು ಹೆಣ್ಣು ಮಗುವನ್ನು ಭ್ರೂಣದಲ್ಲಿಯೇ ಹೊಸಕಿ ಹಾಕುತ್ತಿರುವವರು ಅದೆಷ್ಟೋ ಮಂದಿ. ಗಂಡು ಮಗು ಹುಟ್ಟಲಿಲ್ಲ ಎಂದು ಮರುಮದುವೆಯಾಗುವುದು, ಸೊಸೆಗೆ ಚಿತ್ರಹಿಂಸೆ ನೀಡುವುದು, ಆಕೆಯ ಕೊಲೆ ಮಾಡುವುದು… ಇಂಥ ಅನಾಚಾರಗಳು ಇಂದಿಗೂ ನಡೆಯುತ್ತಲೇ ಇವೆ.

ಮತ್ತಷ್ಟು ಓದು

No Internet connection

Link Copied