Dailyhunt
ನಿರ್ಗತಿಕರಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಮಡಿಕೇರಿ ಪೊಲೀಸರು

ನಿರ್ಗತಿಕರಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಮಡಿಕೇರಿ ಪೊಲೀಸರು

Saaksha TV 5 years ago

kodagu ನಿರ್ಗತಿಕರಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಮಡಿಕೇರಿ ಪೊಲೀಸರು

ಮಡಿಕೇರಿ : ವಾರಾಂತ್ಯದ ಲಾಕ್ ಡೌನ್ ಹಿನ್ನೆಲೆ ತಿಂಡಿ, ಊಟ ಇಲ್ಲದೇ ಪರದಾಡುತ್ತಿದ್ದ ನಿರ್ಗತಿಕರಿಗೆ ಮಡಿಕೇರಿ ನಗರದ ಪೊಲೀಸರು ಆಹಾರ ಪೂರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇಂದು ವಾರಾಂತ್ಯದ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಡೀ ಜಿಲ್ಲೆ ಸ್ತಬ್ಧವಾಗಿತ್ತು. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯ ಬೀದಿಬದಿಯ ಜನರು ಊಟ ಇಲ್ಲದೆ ಪರಿತಪ್ಪಿಸುತ್ತಿದರು.

ಇದನ್ನ ಕಂಡ ನಗರ ಪೆÇಲೀಸರು, 10ಕ್ಕೂ ಹೆಚ್ಚು ಜನರಿಗೆ ಊಟ ಪೂರೈಕೆ ಮಾಡಿದ್ದಾರೆ. ಪೆÇಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Saaksha TV