ಮುಂಬಯಿ, 27 ಆಗಸ್ಟ (ಸುದ್ದಿ) - ಭಾಂಡೂಪನ ಜಮೀಲ ನಗರದಲ್ಲಿ ಈದ ನಿಮಿತ್ತ ರಸ್ತೆಯಲ್ಲಿ ಮುಸ್ಲಿಮರು ಹಸಿರು ಬಣ್ಣದ ಪತಾಕೆಗಳನ್ನು ಅಳವಡಿಸಿದ್ದಾರೆ. ಈ ಪತಾಕೆಗಳೊಂದಿಗೆ ಸಾವಿರಾರು ಹಿಂದೂಗಳ ಮಾರಣಹೋಮ ಮಾಡಿದ, ಕತ್ತಿಯ ಬಲದಿಂದ ಹಿಂದೂಗಳ ಮತಾಂತರ ಮಾಡಿದ ಕ್ರೂರಕರ್ಮಿ ಟಿಪ್ಪು ಸುಲ್ತಾನನ ಚಿತ್ರಗಳನ್ನೂ ಅಳವಡಿಸಲಾಗಿದೆ.
ಜಮೀಲ ನಗರ ಪ್ರದೇಶದಲ್ಲಿ ಅಲ್ಲಲ್ಲಿ ಈ ರೀತಿ ಟಿಪ್ಪು ಸುಲ್ತಾನನ ಚಿತ್ರಗಳನ್ನು ಅಳವಡಿಸಲಾಗಿದೆ.

