Dailyhunt Logo
  • Light mode
    Follow system
    Dark mode
    • Play Story
    • App Story
ದೇವರ ಪೂಜೆಯ ಪೂರ್ವಸಿದ್ಧತೆ

ದೇವರ ಪೂಜೆಯ ಪೂರ್ವಸಿದ್ಧತೆ

ಮಕ್ಕಳ ವಿಕಾಸ, ಶಾಲಾ ಪ್ರಗತಿ ಇತ್ಯಾದಿಗಳ ಮಾರ್ಗದರ್ಶನ ಮಾಡುವ ಸನಾತನ ನಿರ್ಮಿತ ಗ್ರಂಥ

ಪೂಜೆಯ ಪೂರ್ವಸಿದ್ಧತೆಯಿಂದ ಪೂಜಕನು ಪೂಜೆಯಿಂದ ಪ್ರಕ್ಷೇಪಿಸುವ ಚೈತನ್ಯವನ್ನು ಗ್ರಹಿಸಬಲ್ಲ. ಇದಕ್ಕಾಗಿ ಈ ಗ್ರಂಥದಲ್ಲಿ ಪೂಜೆಯ ಮೊದಲು ಪೂಜಾಸ್ಥಳದ ಶುದ್ಧಿ ಏಕೆ ಮಾಡಬೇಕು, ಪೂಜಕನು ಮಣೆಯ ಆಸನ ಏಕೆ ಬಳಸಬೇಕು, ನಿರ್ಮಾಲ್ಯವನ್ನು ಹೆಬ್ಬೆರಳು ಮತ್ತು ಅನಾಮಿಕಾದಿಂದ ಏಕೆ ತೆಗೆಯಬೇಕು ಇತ್ಯಾದಿಗಳ ಉತ್ತರ ಕೊಡಲಾಗಿದೆ.

ಬೆಲೆ : ೯೦ ಪುಟಗಳ ಸಂಖ್ಯೆ : ೭೬

ಸನಾತನದ ಗ್ರಂಥ ಮತ್ತು ಉತ್ಪಾದನೆಯನ್ನು 'ಆಲ್‌ಲೈನ್ ಖರೀದಿಗಾಗಿ SanatanShop.com

ಸಂಪರ್ಕ : ೯೩೪೨೫ ೯೯೨೯೯

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada