- ಮತಾಂಧ ಮುಸಲ್ಮಾನರ 'ಹಾಲು ಜಿಹಾದ್' !
- ಹಿಂದೂ ಹೆಸರು ಇಟ್ಟುಕೊಂಡು ಹಾಲು ಮಾರಾಟ !
ಉಧಮಸಿಂಹ ನಗರ (ಉತ್ತರಾಖಂಡ) - ರುದ್ರಪುರದಲ್ಲಿ ಓರ್ವ ಮುಸಲ್ಮಾನ ಹಾಲು ಮಾರಾಟಗಾರ ಹಾಲಿನಲ್ಲಿ ಉಗಿದು ಮಾರಾಟ ಮಾಡುತ್ತಿದ್ದಾನೆಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಆತ ತನ್ನ ಮುಸಲ್ಮಾನ ಹೆಸರನ್ನು ಮರೆಮಾಚಿ ಜನರ ದಾರಿ ತಪ್ಪಿಸುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.
ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ನಂತರವೇ ಸತ್ಯಾಸತ್ಯತೆ ಹೊರಬರಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
೧. ಈ ಇಡೀ ಘಟನೆಯ ವಿಡಿಯೋ ಒಂದರಲ್ಲಿ, ಮೋಟಾರ್ ಸೈಕಲ್ ಮೇಲೆ ಹಾಲಿನ ದೊಡ್ಡ ಕ್ಯಾನ್ ತಂದ ವ್ಯಕ್ತಿ ಅದರ ಮುಚ್ಚಳ ತೆಗೆದು ಉಗುಳುತ್ತಿರುವುದು ಕಂಡುಬಂದಿದೆ. ಆತನ ಈ ಕೃತ್ಯ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
೨. ಹಾಲು ಮಾರಾಟಗಾರನ ಈ ಕೃತ್ಯದ ಮಾಹಿತಿ ತಿಳಿಯುತ್ತಿದ್ದಂತೆ ಕೆರಳಿದ ನಾಗರಿಕರು ಆತನನ್ನು ಹಿಡಿದು ಹೆಸರು ಕೇಳಿದ್ದಾರೆ. ಆರಂಭದಲ್ಲಿ ಆತ ತನ್ನ ನಿಜವಾದ ಹೆಸರು ಹೇಳಲು ತಡವರಿಸಿದನು; ಆದರೆ ನಂತರ ತನ್ನ ಹೆಸರು ಮೊಹಮ್ಮದ್ ಶಾಹಿದ್ ಎಂದು ಹೇಳಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ಈ ಮೊದಲು ಆತ ತನ್ನ ಹೆಸರನ್ನು ಪ್ರೇಮ್ ಎಂದು ಹೇಳಿದ್ದ.

