ನವದೆಹಲಿ : ಭಾರತದಲ್ಲಿ ಕರೋನಾದ ಓಮಿಕ್ರಾನ್ನ ೨ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಇಬ್ಬರೂ ರೋಗಿಗಳು ಕರ್ನಾಟಕ ರಾಜ್ಯದವರಾಗಿದ್ದಾರೆ. ಇವರಿಬ್ಬರೂ ಪುರುಷರಾಗಿದ್ದು ಒಬ್ಬರು ೪೬ ವರ್ಷ ಮತ್ತು ಇನ್ನೊಬ್ಬರು ೬೬ ವರ್ಷ ವಯಸ್ಸಿನವರಾಗಿದ್ದಾರೆ.
ಮೇಷ: ಪಾಲುದಾರಿಕೆಯಲ್ಲಿ ಕೆಲಸಗಾರರಿಂದ ಒತ್ತಡ ಉಂಟಾಗಲಿದ್ದು ನಷ್ಟವೂ ಸಂಭವಿಸಬಹುದು. ಇಂದು ಶತ್ರುಗಳ ಕಾಟ ಜಾಸ್ತಿ. ಶುಭಸಂಖ್ಯೆ: 2
ವೃಷಭ: ದಾಂಪತ್ಯ ಕಲಹ. ವಿವಾಹ ಅಪೇಕ್ಷೆಗಳಿಗೆ ಶುಭ ಸುದ್ದಿ ಬರುವ ಸಾಧ್ಯತೆ.
ನವದೆಹಲಿ: ರಾಜ್ಯಸಭೆಯ 55 ಸ್ಥಾನಗಳಿಗೆ ಜೂನ್ 10ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯ 20 ಮತ್ತು ಕಾಂಗ್ರೆಸ್ನ 11 ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆ.
15 ರಾಜ್ಯಗಳ ವಿಧಾನಸಭೆಗಳಲ್ಲಿ ರಾಜಕೀಯ ಪಕ್ಷಗಳ ಬಲಗಳನ್ನು ಆಧರಿಸಿ ಈ ಲೆಕ್ಕ ಹಾಕಲಾಗಿದೆ.
No Internet connection |