Thursday, 03 Dec, 9.43 am Star News ಕನ್ನಡ

Posts
ಮೂರನೇ ಒಡಿಐ ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಭಾರತ: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 302 ರನ್ (ಶಿಖರ್‌ ಧವನ್ 15, ಶುಭಮನ್ ಗಿಲ್‌ 33, ವಿರಾಟ್ ಕೊಹ್ಲಿ 63, ಶ್ರೇಯಸ್‌ ಅಯ್ಯರ್‌ 19, ಹಾರ್ದಿಕ್‌ ಪಾಂಡ್ಯ 92*, ರವೀಂದ್ರ ಜಡೇಜಾ 66*; ಆಷ್ಟನ್ ಅಗರ್ 44ಕ್ಕೆ 2, ಜಾಶ್‌ ಹೇಝಲ್‌ವುಡ್‌ 66ಕ್ಕೆ 1, ಶಾನ್‌ ಅಬಾಟ್ 84ಕ್ಕೆ 1, ಆಡಮ್‌ ಝಾಂಪ 45ಕ್ಕೆ 1).ಆಸ್ಟ್ರೇಲಿಯಾ: 49.3 ಓವರ್‌ಗಳಲ್ಲಿ 289 ರನ್‌ಗಳಿಗೆ ಆಲ್‌ಔಟ್‌ (ಆರೊನ್‌ ಫಿಂಚ್‌ 75, ಮೊಯ್ಸೆಸ್‌ ಹೆನ್ರಿಕ್ಸ್‌ 22, ಕ್ಯಾಮರೂನ್ ಗ್ರೂನ್ 21, ಅಲೆಕ್ಸ್‌ ಕೇರಿ 38, ಗ್ಲೆನ್‌ ಮ್ಯಾಕ್ಸ್‌ವೆಲ್‌ 59, ಆಷ್ಟನ್ ಅಗರ್ 28; ಶಾರ್ದುಲ್‌ ಠಾಕೂರ್‌ 51ಕ್ಕೆ 3, ಟಿ ನಟರಾಜನ್‌ 70ಕ್ಕೆ 2, ಜಸ್‌ಪ್ರೀತ್‌ ಬುಮ್ರಾ 43ಕ್ಕೆ 2, ಕುಲ್ದೀಪ್‌ ಯಾದವ್‌ 57ಕ್ಕೆ 1, ರವೀಂದ್ರ ಜಡೇಜಾ 62ಕ್ಕೆ 1).

ಪಂದ್ಯಶ್ರೇಷ್ಠ: ಹಾರ್ದಿಕ್ ಪಾಂಡ್ಯ

ಸರಣಿ ಶ್ರೇಷ್ಠ: ಸ್ಟೀವ್‌ ಸ್ಮಿತ್ .

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Star News kannada
Top