ದಾವಣಗೆರೆ: ಇಂದಿನ ಪಂಚಾಂಗ ಮತ್ತು ದ್ವಾದಶ ರಾಶಿಗಳ ಫಲ ಇಲ್ಲಿದೆ. ಶ್ರೀ ಸೋಮಶೇಖರ್ ಗುರೂಜಿ ಅವರು ತಿಳಿಸಿರುವಂತೆ ಏಪ್ರಿಲ್ 05, ಭಾನುವಾರದ ರಾಶಿ ಭವಿಷ್ಯದ ವಿವರ ಹೀಗಿದೆ.
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
'ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು'
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಸೂರ್ಯೋದಯ: 06:11 AM | ಸೂರ್ಯಾಸ್ತ: 06:26 PM
ಸಂವತ್ಸರ: ಪರಾಭವ ನಾಮ ಸಂವತ್ಸರ
ಅಯಣ: ಉತ್ತರ ಅಯಣ | ಋತು: ವಸಂತ ಋತು
ಮಾಸ: ಚೈತ್ರ ಮಾಸ | ಪಕ್ಷ: ಕೃಷ್ಣ ಪಕ್ಷ
ತಿಥಿ: ತದಿಗೆ (ಮಧ್ಯಾಹ್ನ 12:01 ರವರೆಗೆ), ನಂತರ ಚೌತಿ
ನಕ್ಷತ್ರ: ವಿಶಾಖ (ನಂತರ ಅನುರಾಧ)
ಶುಭ-ಅಶುಭ ಸಮಯಗಳು:
ರಾಹು ಕಾಲ: 04:30 PM - 06:00 PM
ಯಮಗಂಡ: 12:00 PM - 01:30 PM
ಅಮೃತ ಕಾಲ: 02:23 PM - 04:09 PM
ಅಭಿಜಿತ್ ಮುಹೂರ್ತ: 11:54 AM - 12:43 PM
ಭೂ ವ್ಯವಹಾರದಲ್ಲಿ ಧನ ಲಾಭ. ಉಪನ್ಯಾಸಕರಿಗೆ ಶುಭ ಸುದ್ದಿ. ಆದರೆ, ಕುಟುಂಬದಲ್ಲಿ ವಿವಾಹ ವಿಘ್ನ ಸಾಧ್ಯತೆ.
ಮಗಳ ಕುಟುಂಬದಿಂದ ಶುಭ ಸಂದೇಶ. ದಿನಗೂಲಿ ನೌಕರರಿಗೆ ಉದ್ಯೋಗ ಸ್ಥಿರತೆಯ ಸೂಚನೆ. ವಾಹನ ಚಾಲನೆ ಜಾಗ್ರತೆ ಇರಲಿ.
ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಭರ್ಜರಿ ಲಾಭ. ಹಳೆಯ ಸಾಲ ಮರುಪಾವತಿಯಾಗಲಿದೆ. ಅನಗತ್ಯ ವಾಕ್ಸಮರ ಬೇಡ.
ವಿದೇಶ ಪ್ರವಾಸ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ. ಶಿಕ್ಷಕರಿಗೆ ಸಿಹಿ ಸುದ್ದಿ ಸಿಗಲಿದೆ. ವ್ಯಾಪಾರದಲ್ಲಿ ಅಲ್ಪ ಹಿನ್ನಡೆ.
ರಾಜಕೀಯ ವ್ಯಕ್ತಿಗಳಿಗೆ ಆತಂಕ. ಕಾರ್ಖಾನೆ ಮಾಲೀಕರಿಗೆ ಕಾರ್ಮಿಕರ ಕೊರತೆ. ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ.
ಆಪ್ತರ ಸಹಾಯದಿಂದ ನಿವೇಶನ ಖರೀದಿ ಯೋಗ. ಉದ್ಯೋಗದಲ್ಲಿ ಪ್ರಗತಿ. ಆದರೆ ಪ್ರೇಮಿಗಳ ಮದುವೆ ಆಸೆಗೆ ಅಡಚಣೆ.
ಸಾಲ ಬಾಧೆಯಿಂದ ಮುಕ್ತಿ. ಇಷ್ಟಪಟ್ಟ ಸ್ಥಳಕ್ಕೆ ವರ್ಗಾವಣೆ ಸಾಧ್ಯತೆ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ.
ಭೂ ವ್ಯವಹಾರದಲ್ಲಿ ಲಾಭ. ನವವಿವಾಹಿತರಿಗೆ ಸಂತಾನ ಭಾಗ್ಯದ ಸೂಚನೆ. ಸಣ್ಣ ಕೈಗಾರಿಕೆ ಆರಂಭಕ್ಕೆ ಸಕಾಲ.
ಆತ್ಮವಿಶ್ವಾಸದಿಂದ ಪ್ರೀತಿಯಲ್ಲಿ ಯಶಸ್ಸು. ಬೆಳ್ಳಿ-ಬಂಗಾರ ವ್ಯಾಪಾರಿಗಳಿಗೆ ಆರ್ಥಿಕ ಚೇತರಿಕೆ. ಷೇರು ಮಾರುಕಟ್ಟೆಯಲ್ಲಿ ಲಾಭ.
ಸರ್ಕಾರಿ ನೌಕರಿ ಕನಸು ಈಡೇರಲಿದೆ. ಮಕ್ಕಳ ಸಾಧನೆಯಿಂದ ನೆಮ್ಮದಿ. ಕಲಾವಿದರಿಗೆ ಮತ್ತು ಫೋಟೋಗ್ರಾಫರ್‌ಗಳಿಗೆ ಲಾಭ.
ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ. ರಕ್ಷಣಾ ಇಲಾಖೆಯವರಿಗೆ ಧನ ಲಾಭ. ಜೂಜಾಟದ ಚಟುವಟಿಕೆಯಿಂದ ದೂರವಿರಿ.
ಆಹಾರ ಮತ್ತು ಮೀನುಗಾರಿಕೆ ವ್ಯಾಪಾರದಲ್ಲಿ ಲಾಭ. ವೈದ್ಯರಿಗೆ ಧನಾಗಮನ. ಪ್ರೇಮಿಗಳ ವಿವಾಹ ಪ್ರಯತ್ನಕ್ಕೆ ತಾಳ್ಮೆ ಅಗತ್ಯ.
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
'ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು'
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

