Dailyhunt Logo
  • Light mode
    Follow system
    Dark mode
    • Play Story
    • App Story
ಚಿತ್ರದುರ್ಗ | ಗ್ರಾಮೀಣ ಪ್ರದೇಶದ ಈ ಊರುಗಳಲ್ಲಿ ಮೇ 25 ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ | ಗ್ರಾಮೀಣ ಪ್ರದೇಶದ ಈ ಊರುಗಳಲ್ಲಿ ಮೇ 25 ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ . ಮೇ.24 : ಚಿತ್ರದುರ್ಗ ನಗರ ಉಪ ವಿಭಾಗ ಕಾರ್ಯ ಮತ್ತು ಪಾಲನ ಘಟಕ-3 ರ ವ್ಯಾಪ್ತಿಯಲ್ಲಿನ ಬಾಲೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿನ ಕಾಮಗಾರಿ ಇರುವ ಪ್ರಯುಕ್ತ ‌ 25-05-2026 ರ ಸೋಮವಾರ ಬೆಳಗ್ಗೆ 10-00 ಗಂಟೆಯಿಂದ ಸಂಜೆ 6-00 ಗಂಟೆಯವರೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಲಿದೆ.

ವಿದ್ಯುತ್ ನಿಲುಗಡೆಗೊಳಿಸುವ ಗ್ರಾಮಗಳು:- ಕೆಳಗಳಹಟ್ಟಿ, ಹಳೆಕಲ್ಲಹಳ್ಳಿ, ಹೊಸಕಲ್ಲಹಳ್ಳಿ, ಕಲ್ಲಹಳ್ಳಿಗೊಲ್ಲರಹಟ್ಟಿ, ಹಳೇದ್ಯಾಮವ್ವನಹಳ್ಳಿ, ಕಾಸವರಹಟ್ಟಿ, ಹೊಸದ್ಯಾಮವ್ವನಹಳ್ಳಿ, ಲಿಂಗಾವರಹಟ್ಟಿ, ತೋಪರಮಾಳಿಗೆ, ದಂಡಿನಕುರುಬರಹಟ್ಟಿ, ಮತ್ತು ಈ ಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ಗ್ರಾಮಗಳಲ್ಲಿನ ಗ್ರಾಹಕರು ವಿದ್ಯುತ್ ನಿಲುಗಡೆ ಸಮಯದಲ್ಲಿ ಸಹಕರಿಸಬೇಕು ಎಂದು ಬೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddione