ಸುಳ್ಯ, ಅಕ್ಟೋಬರ್07: ನಗರದ ಶ್ರೀರಾಂಪೇಟೆಯ ಮುಳಿಯ ಜ್ಯುವೆಲ್ಲರ್ಸ್ ಎದುರಿನ ರಸ್ತೆ ಬಳಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಯ ವೇಳೆ ತೆರೆದ ಚರಂಡಿಗೆ ಬಿದ್ದ ಮಗುವೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದ ಘಟನೆ ನಡೆದಿದೆ.ಮಣ್ಣು ತೆಗೆಯುವ ಯಂತ್ರ ಬಳಸಿ ರಸ್ತೆ ಬದಿಯಲ್ಲಿ ಅಗೆದು ಕಾಮಗಾರಿ ನಡೆಸಲಾಗುತ್ತಿದ್ದು, ಫುಟ್‌ಪಾತ್ ಚರಂಡಿ ಮೇಲಿನ ಫಲಕಗಳನ್ನು ತೆಗೆದುಹಾಕಲಾಗಿತ್ತು.

