ದೇಶ-ವಿದೇಶ
COVID 19 India Updates: ದೇಶದಲ್ಲಿ ಈವರೆಗೂ 8,06,484 ಮಂದಿಗೆ ಕೋವಿಡ್ ಲಸಿಕೆ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಕೋವಿಡ್-19 ಪತ್ತೆಯಾದ 15,223 ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,06,10,883 ತಲುಪಿದೆ.
ಈ ಸಂದರ್ಭದಲ್ಲಿಯೇ 19,965 ಮಂದಿ ಗುಣಮುಖರಾಗಿದ್ದು, ಸೋಂಕಿನಿಂದ 151 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
India reports 15,223 new #COVID19 cases, 19,965 discharges, and 151 deaths in last 24 hours, as per Union Health Ministry
- ANI (@ANI) January 21, 2021
Total cases: 1,06,10,883
Active cases: 1,92,308
Total discharges: 1,02,65,706
Death toll: 1,52,869
Total vaccinated: 8,06,484 pic.twitter.com/PmSg60k7ib
ಸದ್ಯ ಒಟ್ಟು ಪ್ರಕರಣಗಳ ಪೈಕಿ 1,02,65,706 ಮಂದಿ ಗುಣಮುಖರಾಗಿದ್ದಾರೆ. 1,52,869 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ ದೇಶದಲ್ಲಿ 1,92,308 ಪ್ರಕರಣಗಳು ಸಕ್ರಿಯವಾಗಿವೆ. ದೇಶದಲ್ಲಿ ಈವರೆಗೂ 8,06,484 ಮಂದಿಗೆ ಕೋವಿಡ್ ಲಸಿಕೆ ಹಾಕಲಾಗಿದೆ.
India reports 15,223 new #COVID19 cases, 19,965 discharges, and 151 deaths in last 24 hours, as per Union Health Ministry
- ANI (@ANI) January 21, 2021
Total cases: 1,06,10,883
Active cases: 1,92,308
Total discharges: 1,02,65,706
Death toll: 1,52,869
Total vaccinated: 8,06,484 pic.twitter.com/PmSg60k7ib