ದೇಶ-ವಿದೇಶ
COVID 19 India Updates: ದೇಶದಲ್ಲಿ ಪ್ರಸ್ತುತ ಒಟ್ಟು 4,46,805 ಸಕ್ರಿಯ ಪ್ರಕರಣಗಳಿವೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 45,576 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 585 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಈವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 89,58,484 ತಲುಪಿದ್ದು, ಈ ಪೈಕಿ 1,31,578 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ 48,493 ಮಂದಿ ಗುಣಮುಖರಾಗಿದ್ದು, ಒಟ್ಟು 83,83,603 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ ಭಾರತದಲ್ಲಿ ಒಟ್ಟು 4,46,805 ಸಕ್ರಿಯ ಪ್ರಕರಣಗಳಿವೆ.
With 45,576 new #COVID19 infections, India's total cases rise to 89,58,484. With 585 new deaths, toll mounts to 1,31,578.
- ANI (@ANI) November 19, 2020
Total active cases at 4,43,303 after a decrease of 3,502 in the last 24 hrs.
Total discharged cases at 83,83,603 with 48,493 new discharges in last 24 hrs. pic.twitter.com/ckHyoX8ZWN
ಐಸಿಎಂಆರ್ ಪ್ರಕಾರ, ದೇಶದಾದ್ಯಂತ 12,85,08,389 ಗಂಟಲು ದ್ರವ ಮಾದರಿಗಳಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ. ಮಂಗಳವಾರ ಒಂದೇ ದಿನ 10,28,203 ಪರೀಕ್ಷೆಗಳನ್ನು ಮಾಡಲಾಗಿದೆ.
A total of 12,85,08,389 samples tested for #COVID19 up to 18th November. Of these, 10,28,203 samples were tested yesterday: Indian Council of Medical Research (ICMR) pic.twitter.com/fUhl7lwhwx