ಟ್ರೆಂಡಿಂಗ್
Corona Patient Doesn't Get Bed : ಅಪ್ಪನನ್ನ ರೋಡ್ಲ್ಲಿ ಬಿಸಾಕಿದ್ರೂ ಸರ್.!
ನಮ್ಮಪ್ಪನ ಸಾವಿಗೆ ಸರ್ಕಾರವೇ ಹಾಗೂ ಸರ್ಕಾರಿ ಆಸ್ಪತ್ರೆಯ ಬೇಜವಾಬ್ದಾರಿಯೇ ಕಾರಣ,ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿದ್ವಿ,ಅಲ್ಲೇ ಅಡ್ಮಿಟ್ ಮಾಡೋಣ ಅಂದ್ರೆ ಬೆಡ್ ಸಿಕ್ಕಿಲ್ಲ,10 ಆಸ್ಪತ್ರೆಗಳ ಅಲೆದ್ರೂ ಬೆಡ್ ಸಿಕ್ಕಿಲ್ಲ,ಕೊನೆಗೆ ಶಿವಾಜಿನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ವಿ, ಕೊರೊನಾ ಅಂತೇಳಿ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ,ಪ್ಲೇಟ್ ಲೈಟ್ಸ್ ಕಡಿಮೆ ಆಗಿತ್ತು ಅದಕ್ಕೆ ಚಿಕಿತ್ಸೆ ಕೊಟ್ಟಿಲ್ಲ ಐಸಿಯು ನಲ್ಲೂ ಇಡದೆ ನೆಲದಲ್ಲಿ ಬಿಸಾಡಿದ್ರೂ,ಶಿವಾಜಿನಗರ ಬೌರಿಂಗ್ ಆಸ್ಪತ್ರೆಗೆ ಯಾರೂ ಹೋಗ್ಬೇಡಿ,ಬದುಕಿರುವವರನ್ನ ಸಾಯಿಸ್ತಾರೆ,ಅಲ್ಲಿರುವವರು ನಿಜವಾಗ್ಲೂ ಡಾಕ್ಟರೇ ಅಲ್ಲ ಎಂದು ಅಳಲು ತೋಡಿಕೊಂಡ ಮಗಳು.
The post Corona Patient Doesn’t Get Bed : ಅಪ್ಪನನ್ನ ರೋಡ್ಲ್ಲಿ ಬಿಸಾಕಿದ್ರೂ ಸರ್.! appeared first on TV9 Kannada.
Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV9 Kannada