Saturday, 24 Apr, 10.25 pm TV9 ಕನ್ನಡ

ತಾಜಾ ಸುದ್ದಿ
Dr. Rajkumar : ಭಾರತ ಚಿತ್ರರಂಗದ ಧ್ರುವತಾರೆ ಕನ್ನಡದ ಕುಲ ತಿಲಕ Dr. ರಾಜ್ ಕುಮಾರ್ ರವರ 92ನೇ ಜನ್ಮದಿನೋತ್ಸವ.!

ನಟಸಾರ್ವಭೌಮ ವರನಟ ಗಾನಗಂಧರ್ವ ರಸಿಕರ ರಾಜ ಕನ್ನಡಿಗರ ಕಣ್ಮಣಿ ಕನ್ನಡಿಗರ ಆರಾಧ್ಯ ದೈವ ಕಲಾತಪಸ್ವಿ ಬಂಗಾರದ ಮನುಷ್ಯ ಭಾರತ ಚಿತ್ರರಂಗದ ಧ್ರುವತಾರೆ ಕನ್ನಡದ ಕುಲ ತಿಲಕ Dr ರಾಜ್ ಕುಮಾರ್ ರವರ 92ನೇ ಜನ್ಮದಿನೋತ್ಸವ ಇಂದು. ಅಣ್ಣಾವ್ರ ಅಭಿಮಾನಿಗಳಿಗಾಗಿ ಡಾ.ರಾಜ್ ಅಪರೂಪದ ಪೋಟೋಗಳನ್ನ ನೋಡ್ಬೋದು.

The post Dr. Rajkumar : ಭಾರತ ಚಿತ್ರರಂಗದ ಧ್ರುವತಾರೆ ಕನ್ನಡದ ಕುಲ ತಿಲಕ Dr. ರಾಜ್ ಕುಮಾರ್ ರವರ 92ನೇ ಜನ್ಮದಿನೋತ್ಸವ.! appeared first on TV9 Kannada.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV9 Kannada
Top