Thursday, 29 Apr, 7.25 pm TV9 ಕನ್ನಡ

ತಾಜಾ ಸುದ್ದಿ
MI vs RR Match 24 Result, IPL 2021: ಮುಂಬೈಗೆ ಸುಲಭ ತುತ್ತಾದ ರಾಜಸ್ಥಾನ್, ಸೋಲಿನ ಸುಳಿಯಿಂದ ಹೊರಬಂದ ರೋಹಿತ್ ಪಡೆ

ಐಪಿಎಲ್ 2021 ರಲ್ಲಿ ಇಂದಿನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಗೆದ್ದಿದೆ. ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ನಡೆಯಿತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ 6 ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿದೆ. ಅದೇ ಸಮಯದಲ್ಲಿ, ರಾಜಸ್ಥಾನದ ನಾಲ್ಕನೇ ಸೋಲು ಇದಾಗಿದೆ. ಮುಂಬೈ ಎದುರು ರಾಜಸ್ಥಾನವು ಗೆಲುವಿಗೆ 172 ರನ್ ಗಳಿಸುವ ಗುರಿಯನ್ನು ಹೊಂದಿತ್ತು, ಡಿಕಾಕ್ ಅವರ ಅರ್ಧಶತಕದ ಸಹಾಯದಿಂದ ಮುಂಬೈ ಗೆಲುವಿನ ನಗೆ ಬೀರಿತು.

The post MI vs RR Match 24 Result, IPL 2021: ಮುಂಬೈಗೆ ಸುಲಭ ತುತ್ತಾದ ರಾಜಸ್ಥಾನ್, ಸೋಲಿನ ಸುಳಿಯಿಂದ ಹೊರಬಂದ ರೋಹಿತ್ ಪಡೆ appeared first on TV9 Kannada.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV9 Kannada
Top