ತಾಜಾ ಸುದ್ದಿ
Oxygen Shortage : ಬಿಕ್ಕಿ ಬಿಕ್ಕಿ ಕಣ್ಣೀರಾಕಿದ ಕೊರೊನಾ ಸೋಂಕಿತರ ಮೃತ ಸಂಬಂಧಿ.!
ಏನ್ ಅಂತಾ ಹೇಳಿ ನಮ್ಮನೆ ದೀಪಾನೆ ಆರಿ ಹೋಯ್ತು ಅಂತಾ ಹೇಳ್ಲಾ ಅಂತಾ ಮಹಿಳೆಯೊಬ್ಬರು ಕಣ್ಣೀರಿಟ್ಟ ಘಟನೆ ಯಾರ ಕಣ್ಣಲ್ಲೂ ನೀರು ತರಿಸುವಂತೆ ಇತ್ತು. ಆಕ್ಸಿಜನ್ ಇಲ್ಲದೇ ನಮ್ಮನೆ ದೀಪಾನೇ ಆರಿಸಿ ಬಿಟ್ರು ಸರ್ ಅಂತಾ ಟಿವಿ9 ಮುಂದೆ ಕಣ್ಣೀರು ಹಾಕಿದ್ರು.
The post Oxygen Shortage : ಬಿಕ್ಕಿ ಬಿಕ್ಕಿ ಕಣ್ಣೀರಾಕಿದ ಕೊರೊನಾ ಸೋಂಕಿತರ ಮೃತ ಸಂಬಂಧಿ.! appeared first on TV9 Kannada.
Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV9 Kannada