Wednesday, 28 Apr, 8.41 pm TV9 ಕನ್ನಡ

ತಾಜಾ ಸುದ್ದಿ
Rajinikanth 'Annaatthe' Shoot : ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಟ ರಜಿನಿ ಸಿನಿಮಾ ಶೂಟಿಂಗ್

ಕಾಲಿವುಡ್ ನ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ‘ಅಣ್ಣಾಥೆ’ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ಭರ್ಜರಿಯಾಗಿಯೇ ನಡೆಯುತ್ತಿದೆ. ಕೊರೊನಾ ಹೆಚ್ಚಾಗಿದ್ದು, ಬಹುತೇಕ ಎಲ್ಲಾ ಸಿನಿಮಾಗಳ ಶೂಟಿಂಗ್ ನಿಲ್ಲಿಸಿದ್ದರೂ, ನಟ ರಜಿನಿ ಅವರ ‘ಅಣ್ಣಾಥೆ’ ಸಿನಿಮಾ ತಂಡ ಮಾತ್ರ ತಮ್ಮ ಶೂಟಿಂಗ್ ಗೆ ಬ್ರೇಕ್ ಹಾಕದೆ ಶೂಟಿಂಗ್ ನಡೆಸುತ್ತಿದೆ. ನಾನಾ ಕಾರಣಗಳಿಂದ ‘ಅಣ್ಣಾಥೆ’ ಸಿನಿಮಾದ ಚಿತ್ರೀಕರಣ ಈಗಾಗಲೆ ತಡವಾಗುತ್ತಲೇ ಬಂದಿದ್ದು, ಹೀಗಾಗಿ ಸಿನಿಮಾ ತಂಡ ಬೇಗ ಚಿತ್ರೀಕರಣ ಮುಗಿಸ ಬೇಕು ಎಂದು ನಿರ್ಧರಿಸಿದೆ.

(Rajinikanth film ‘Annaatthe’ shooting takes place amid coronavirus in Hyderabad)

The post Rajinikanth ‘Annaatthe’ Shoot : ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಟ ರಜಿನಿ ಸಿನಿಮಾ ಶೂಟಿಂಗ್ appeared first on TV9 Kannada.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV9 Kannada
Top