Dailyhunt
BEL Vacancy: ಭಾರತ್‌ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್-‌ 6 ಹುದ್ದೆಗೆ ಅರ್ಜಿ ಆಹ್ವಾನ

BEL Vacancy: ಭಾರತ್‌ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್-‌ 6 ಹುದ್ದೆಗೆ ಅರ್ಜಿ ಆಹ್ವಾನ

ನೇಮಕಾತಿ ಸಂಸ್ಥೆ: ಭಾರತ್‌ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (BEL)

ಒಟ್ಟು ಹುದ್ದೆಗಳು: 06

ಉದ್ಯೋಗ ಸ್ಥಳ: ಗುಜರಾತ್‌, ದೆಹಲಿ, ಮೇಘಾಲಯ

ಹುದ್ದೆಯ ಹೆಸರು: ಕ್ಷೇತ್ರ ಕಾರ್ಯಾಚರಣೆ ಇಂಜಿನಿಯರ್‌

ವಿದ್ಯಾರ್ಹತೆ: ಅಂಗೀಕೃತ ವಿವಿಯಿಂದ ಬಿಇ/ಬಿ.ಟೆಕ್‌ (ಇಲೆಕ್ಟ್ರಾನಿಕ್ಸ್‌ & ಕಮ್ಯೂನಿಕೇಶನ್‌, ಮೆಕ್ಯಾನಿಕಲ್‌ ಇಂಜಿನಿಯರಿಂಗ್)‌ ಪದವಿ ಪಡೆದಿರಬೇಕು.

ವಯೋಮಿತಿ: 1-04-2026ಕ್ಕೆ 40 ವರ್ಷ ಮೀರಬಾರದು.

ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ-03 ವರ್ಷ, ಎಸ್ಸಿ, ಎಸ್‌ ಟಿ 5 ವರ್ಷ, ವಿಶೇಷ ಚೇತನ ಅಭ್ಯರ್ಥಿಗಳಿಗೆ 10 ವರ್ಷ.

ಅರ್ಜಿ ಸಲ್ಲಿಕೆ ವಿಧಾನ: ಸ್ಪೀಡ್‌ ಪೋಸ್ಟ್‌, ರಿಜಿಸ್ಟರ್ಡ್‌ ಪೋಸ್ಟ್‌

ಅಂಚೆ ವಿಳಾಸ: The Manager (HR/MS/A&A/Seekers), Bharat Electronics Ltd., Jalahalli PO, Bangalore 560013.

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 15-04-2026

ಹೆಚ್ಚಿನ ಮಾಹಿತಿಗೆ: https://pdfjobsjankari.com/bel-recruitment-2026

Dailyhunt
Disclaimer: This content has not been generated, created or edited by Dailyhunt. Publisher: Udayavani