ಉದಯವಾಣಿ
ಉದಯವಾಣಿ

ಬೆಂಗಳೂರು ಉಸ್ತುವಾರಿ ಸಿಎಂ ಬೊಮ್ಮಾಯಿ ಬಳಿಯೇ ಇರಲಿ: ಸಚಿವ ಸೋಮಶೇಖರ್

ಬೆಂಗಳೂರು ಉಸ್ತುವಾರಿ ಸಿಎಂ ಬೊಮ್ಮಾಯಿ ಬಳಿಯೇ ಇರಲಿ: ಸಚಿವ ಸೋಮಶೇಖರ್
  • 37d
  • 0 views
  • 1 shares

ಬೆಂಗಳೂರು: ಯಾರು ಹಣಕಾಸಿನ ಖಾತೆ ಹೊಂದಿರುತ್ತಾರೋ ಅವರೇ ಬೆಂಗಳೂರು ಉಸ್ತುವಾರಿ ವಹಿಸಿಕೊಳ್ಳುವುದು ಒಳ್ಳೆಯದು. ಈಗ ಸಿಎಂ ಬಳಿಯೇ ಹಣಕಾಸು ಖಾತೆ ಇದೆ. ಹಾಗಾಗಿ ಅವರೇ ಬೆಂಗಳೂರು ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಬಳಿಯೇ ಬೆಂಗಳೂರು ಉಸ್ತುವಾರಿ ಇರಲಿ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮತ್ತಷ್ಟು ಓದು
Saaksha TV
Saaksha TV

ಡಿಸೆಂಬರ್ 4 ನೇ ತಾರೀಕು ಸೂರ್ಯಗ್ರಹಣ ಮತ್ತು ಅಮಾವಾಸ್ಯೆ ನಂತರ ಈ 7 ರಾಶಿಯವರಿಗೆ ಸರ್ವಇಷ್ಟಾರ್ಥಗಳು ಸಿಧ್ಧಿ.

ಡಿಸೆಂಬರ್ 4 ನೇ ತಾರೀಕು ಸೂರ್ಯಗ್ರಹಣ ಮತ್ತು ಅಮಾವಾಸ್ಯೆ ನಂತರ ಈ 7 ರಾಶಿಯವರಿಗೆ ಸರ್ವಇಷ್ಟಾರ್ಥಗಳು ಸಿಧ್ಧಿ.
  • 5hr
  • 0 views
  • 50 shares

ಡಿಸೆಂಬರ್ 4 ನೇ ತಾರೀಕು ಸೂರ್ಯಗ್ರಹಣ ಮತ್ತು ಅಮಾವಾಸ್ಯೆ ನಂತರ ಈ 7 ರಾಶಿಯವರಿಗೆ ಸರ್ವಇಷ್ಟಾರ್ಥಗಳು ಸಿಧ್ಧಿ.

ನಮಸ್ಕಾರ ಬಂಧುಗಳೇ ಡಿಸೆಂಬರ್ 4 ನೇ ತಾರೀಕು ಸೂರ್ಯಗ್ರಹಣ ಮತ್ತು ಅಮಾವಾಸ್ಯೆ ಇದೆ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಶುರುವಾಗುತ್ತಿದೆ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಮತ್ತು ಮಹಾಶಿವನ ಆಶೀರ್ವಾದವನ್ನು 7 ರಾಶಿಯವರು ಪಡೆಯಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ನೋಡೋಣ ಅದಕ್ಕೂ ಮುನ್ನ ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈ ರಾಶಿಯವರಿಗೆ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಪರಿಹಾರ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಲಿದ್ದಾರೆ.

ಮತ್ತಷ್ಟು ಓದು
ಉದಯವಾಣಿ
ಉದಯವಾಣಿ

ಬಿಎಸ್‌ ವೈ ಮತ್ತು ನನ್ನ ನಡುವೆ ವೈಯಕ್ತಿಕ ಮೈತ್ರಿಯಾಗಿದೆ: ಕುಮಾರಸ್ವಾಮಿ

ಬಿಎಸ್‌ ವೈ ಮತ್ತು ನನ್ನ ನಡುವೆ ವೈಯಕ್ತಿಕ ಮೈತ್ರಿಯಾಗಿದೆ: ಕುಮಾರಸ್ವಾಮಿ
  • 3hr
  • 0 views
  • 11 shares

ಮೈಸೂರು: ಬಿಎಸ್‌ ಯಡಿಯೂರಪ್ಪ ಮತ್ತು ನನ್ನ ನಡುವೆ ವೈಯಕ್ತಿಕ ಮೈತ್ರಿಯಾಗಿದೆ. ಈವರೆಗೆ ಬಿಎಸ್‌ವೈ ಮಾತ್ರ ನನಗೆ ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಸಿಎಂ ಬೊಮ್ಮಾಯಿ ಕೂಡ ಅದು ಅವರ ವೈಯಕ್ತಿಕ ಹೇಳಿಕೆ ಎಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮತ್ತಷ್ಟು ಓದು

No Internet connection