Dailyhunt Logo
  • Light mode
    Follow system
    Dark mode
    • Play Story
    • App Story
ಚಂದ್ರಿಮಾ ರಾಜೀನಾಮೆ: ಟಿಎಂಸಿ ರಾಜ್ಯ ಘಟಕದ ಹೊಣೆ ಸ್ವತಃ ಹೊತ್ತ ದೀದಿ

ಚಂದ್ರಿಮಾ ರಾಜೀನಾಮೆ: ಟಿಎಂಸಿ ರಾಜ್ಯ ಘಟಕದ ಹೊಣೆ ಸ್ವತಃ ಹೊತ್ತ ದೀದಿ

ಕೋಲ್ಕತ್ತಾ: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ ನೀಡುತ್ತಿದ್ದಂತೆ ಅವರಿಂದ ತೆರವಾದ ಸ್ಥಾನವನ್ನು ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಸ್ವತಃ ತಾವೇ ವಹಿಸಿಕೊಂಡಿದ್ದಾರೆ.

ಈ ಬೆಳವಣಿಗೆ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ನಾಯಕ ದಿಲೀಪ್ ಘೋಷ್, 'ಟಿಎಂಸಿಯಲ್ಲಿ ರಾಜೀನಾಮೆಗಳ ಸರಣಿ ಆರಂಭವಾಗಿದ್ದು, ಆ ಪಕ್ಷವು ಇದೀಗ ಅಸ್ತಿತ್ವದಲ್ಲೇ ಇಲ್ಲ' ಎಂದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani