Dailyhunt Logo
  • Light mode
    Follow system
    Dark mode
    • Play Story
    • App Story
ಧರ್ಮಗುರು ವಂ| ರೂಪರ್ಟ್ ಬರ್ಬೊಜಾ ನಿಧನ

ಧರ್ಮಗುರು ವಂ| ರೂಪರ್ಟ್ ಬರ್ಬೊಜಾ ನಿಧನ

ಮಂಗಳೂರು: ಕಪುಚಿನ್ ಸಭೆಯಲ್ಲಿ ಧರ್ಮಗುರುಗಳಾಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಹಿರಿಯ ಧರ್ಮಗುರು ಪಾಲಡ್ಕ ನಿವಾಸಿ ವಂ| ಫಾ| ರೂಪರ್ಟ್ ಬರ್ಬೊಜಾ (83) ಅವರು ಸೆ. 24ರಂದು ಮಂಗಳೂರಿನಲ್ಲಿ ನಿಧನ ಹೊಂದಿದರು.

1979ರಿಂದ ಬ್ರಹ್ಮಾವರದ ಪವಿತ್ರ ಕುಟುಂಬ ಚರ್ಚ್‌ನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದರು.

ಅನಂತರ ಮಂಗಳೂರಿನ ಸೆಂಟ್ ಆಯನ್ಸ್ ಪ್ರಿಯರಿ ಹಾಗೂ ಬಿಜೈನ ಡಿವೈನ್ ಮರ್ಸಿ ರಿಟ್ರೀಟ್ ಸೆಂಟರ್‌ನಲ್ಲಿ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿಗಳು ಮತ್ತು ಯುವ ಸೆಮಿನೇರಿಯನ್ನರ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ಅವರು ಸಮರ್ಪಿತ ಧರ್ಮಗುರುಗಳಾಗಿ, ಧ್ಯಾನ ಗುರುಗಳಾಗಿ, ಕೌನ್ಸಿಲರ್ ಆಗಿ ಜನ ಸೇವೆ ಮಾಡಿದ್ದಾರೆ. ಕೊಂಕಣಿ ಮಾಸಪತ್ರಿಕೆ 'ಸೇವಕ್' ಮೂಲಕ ಕೊಂಕಣಿ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಅವರ ಹಲವು ಬರಹಗಳು ಪುಸ್ತಕಗಳಾಗಿ ಪ್ರಕಟವಾಗಿವೆ.

Dailyhunt
Disclaimer: This content has not been generated, created or edited by Dailyhunt. Publisher: Udayavani