Dailyhunt Logo
  • Light mode
    Follow system
    Dark mode
    • Play Story
    • App Story
ಪಾಕ್‌ ತಂಡದಲ್ಲಿ ಆರು ಹೊಸಬರು

ಪಾಕ್‌ ತಂಡದಲ್ಲಿ ಆರು ಹೊಸಬರು

ಕರಾಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ ಪಂದ್ಯಕ್ಕೆ ಪಾಕಿಸ್ಥಾನದ 17 ಸದಸ್ಯರ ತಂಡ ಅಂತಿಮಗೊಂಡಿದೆ. ಇದರಲ್ಲಿ ಆರು ಮಂದಿ ಹೊಸಬರಿರುವುದು ವಿಶೇಷ. ಬಾಬರ್‌ ಆಜಂ ತಂಡವನ್ನು ಮುನ್ನಡೆಸಲಿದ್ದಾರೆ.

14 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ಥಾನಕ್ಕೆ ಆಗಮಿಸಿದೆ. ಮಂಗಳವಾರದಿಂದ ಕರಾಚಿಯಲ್ಲಿ ಮೊದಲ ಟೆಸ್ಟ್‌ ಆರಂಭವಾಗಲಿದೆ.

ಪಾಕಿಸ್ಥಾನ ತಂಡ: ಬಾಬರ್‌ ಆಜಂ (ನಾಯಕ), ಅಬಿದ್‌ ಅಲಿ, ಇಮ್ರಾನ್‌ ಬಟ್‌, ಅಜರ್‌ ಅಲಿ, ಫ‌ವಾದ್‌ ಆಲಂ, ಸೌದ್‌ ಶಕೀಲ್‌, ಫಾಹೀಮ್‌ ಅಶ್ರಫ್, ಮೊಹಮ್ಮದ್‌ ನವಾಜ್‌, ಮೊಹಮ್ಮದ್‌ ರಿಜ್ವಾನ್‌, ಸಫ‌ìರಾಜ್‌ ಅಹ್ಮದ್‌, ನೌಮಾನ್‌ ಅಲಿ, ಸಾಜಿದ್‌ ಖಾನ್‌, ಯಾಸಿರ್‌ ಶಾ, ಹ್ಯಾರಿಸ್‌ ರವೂಫ್, ಹಸನ್‌ ಅಲಿ, ಶಾಹೀನ್‌ ಶಾ ಅಫ್ರಿದಿ, ತಾಬಿಶ್‌ ಖಾನ್‌.

Dailyhunt
Disclaimer: This content has not been generated, created or edited by Dailyhunt. Publisher: Udayavani