Dailyhunt Logo
  • Light mode
    Follow system
    Dark mode
    • Play Story
    • App Story
Recruitment: ನಿಮ್ಹಾನ್ಸ್‌ ನಲ್ಲಿ ಆರು ಹುದ್ದೆಗಳಿಗೆ ಅರ್ಜಿ ಆಹ್ವಾನ- ನೇರ ಸಂದರ್ಶನ

Recruitment: ನಿಮ್ಹಾನ್ಸ್‌ ನಲ್ಲಿ ಆರು ಹುದ್ದೆಗಳಿಗೆ ಅರ್ಜಿ ಆಹ್ವಾನ- ನೇರ ಸಂದರ್ಶನ

ನೇಮಕಾತಿ ಸಂಸ್ಥೆ: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ(ನಿಮ್ಹಾನ್ಸ್‌)

ಒಟ್ಟು ಹುದ್ದೆ: 06

ಉದ್ಯೋಗ ಸ್ಥಳ: ಬೆಂಗಳೂರು

ಹುದ್ದೆಯ ಹೆಸರು: ಕೌನ್ಸೆಲ್ಲರ್‌

ವಿದ್ಯಾರ್ಹತೆ: ಮನಃಶಾಸ್ತ್ರ ಪದವಿ ಉತ್ತೀರ್ಣ, ಕಂಪ್ಯೂಟರ್‌ ಅಪ್ಲಿಕೇಶನ್ಸ್‌ ಜ್ಞಾನ

ವಯೋಮಿತಿ: ಗರಿಷ್ಠ 38ವರ್ಷ ಮೀರಬಾರದು

ಅರ್ಜಿ ಸಲ್ಲಿಕೆ ವಿಧಾನ: ಅಗತ್ಯ ದಾಖಲೆಯೊಂದಿಗೆ ನೇರ ಸಂದರ್ಶನ

ಸಂದರ್ಶನ ಸ್ಥಳ: Board Room and Exam Hall on the 4th floor of NBRC Building, NIMHANS, Bangalore - 560029.

ಸಂದರ್ಶನ ದಿನಾಂಕ: 10-07-2026

ಹೆಚ್ಚಿನ ಮಾಹಿತಿಗೆ: https://www.karnatakacareers.org/wp-content/uploads/2026/07/NIMHANS-Notification-for-6-Counsellor-Posts.pdf

Dailyhunt
Disclaimer: This content has not been generated, created or edited by Dailyhunt. Publisher: Udayavani