Dailyhunt Logo
  • Light mode
    Follow system
    Dark mode
    • Play Story
    • App Story
ಶ್ರೀಲಂಕಾ ವಿರುದ್ಧ ವಿಂಡೀಸ್‌ ಇನ್ನಿಂಗ್ಸ್‌ ಜಯಭೇರಿ

ಶ್ರೀಲಂಕಾ ವಿರುದ್ಧ ವಿಂಡೀಸ್‌ ಇನ್ನಿಂಗ್ಸ್‌ ಜಯಭೇರಿ

ನಾರ್ತ್‌ ಸೌಂಡ್‌ (ಆಯಂಟಿಗುವಾ): ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನು ವೆಸ್ಟ್‌ ಇಂಡೀಸ್‌ ಇನ್ನಿಂಗ್ಸ್‌ ಹಾಗೂ 217 ರನ್ನುಗಳ ಅಂತರದಿಂದ ಗೆದ್ದಿದೆ.

318 ರನ್ನುಗಳ ಇನ್ನಿಂಗ್ಸ್‌ ಹಿನ್ನಡೆಗೆ ಸಿಲುಕಿದ ಶ್ರೀಲಂಕಾ, ದ್ವಿತೀಯ ಸರದಿಯಲ್ಲಿ 101 ರನ್ನಿಗೆ ಕುಸಿದು ದೊಡ್ಡ ಸೋಲನ್ನು ಹೊತ್ತುಕೊಂಡಿತು.

ಇದು ರೋಸ್ಟನ್‌ ಚೇಸ್‌ ನಾಯಕತ್ವದಲ್ಲಿ ವಿಂಡೀಸಿಗೆ ಒಲಿದ ಮೊದಲ ಟೆಸ್ಟ್‌ ಗೆಲುವು. ಹಾಗೆಯೇ ಕೆರಿಬಿಯನ್‌ ಪಡೆ ಟೆಸ್ಟ್‌ ನಲ್ಲಿ ಸಾಧಿಸಿದ 6ನೇ ಬೃಹತ್‌ ಜಯ.

Dailyhunt
Disclaimer: This content has not been generated, created or edited by Dailyhunt. Publisher: Udayavani