ಮೇಷ: ಗೃಹೋಪಯೋಗಿ ವಸ್ತು ಸಂಗ್ರಹ. ಮನೆಮಂದಿಗೆ ಅನಾರೋಗ್ಯ. ಪೀಠೋಪಕರಣ ಖರೀದಿ. ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ. ಕುಟುಂಬ ಸದಸ್ಯರ ಜೊತೆ ಕಾಲಹರಣ. ಮಕ್ಕಳ ಯಶಸ್ಸಿಗೆ ಪ್ರಾರ್ಥನೆ. ಗಣ್ಯರ ಭೇಟಿಗೆ ಪ್ರಯತ್ನ. ಇಷ್ಟದೈವ ದರ್ಶನ. ಮಾನಸಿಕ ಭಯ ಕಾಡಲಿದೆ.
ಶುಭದಿನಗಳು: 01, 03, ಶುಭಫಲ: 62%
ವೃಷಭ: ಸಾಂಸಾರಿಕ ಸುಖ ವೃದ್ಧಿ. ಗೃಹ ನಿರ್ಮಾಣಕ್ಕೆ ಹಲವು ಅಡ್ಡಿ. ದೇವತಾ ಕಾರ್ಯಗಳಲ್ಲಿ ಆಸಕ್ತಿ. ಗೆಳೆಯರು ಕಷ್ಟಕ್ಕೆ ಆಗುತ್ತಾರೆ. ಉದ್ಯೋಗ ಬದಲಿಸಲು ಚಿಂತನೆ. ಕೃಷಿ ಉಪಕರಣ ಖರೀದಿ. ಆನ್ ಲೈನ್ ವ್ಯಾಪಾರದಲ್ಲಿ ಮೋಸ. ಬಂಧುಗಳಿಂದ ಸಹಕಾರ. ಮಾತಿನಲ್ಲಿ ಎಚ್ಚರಿಕೆ ವಹಿಸಿ.
ಶುಭದಿನಗಳು: 30, 31, ಶುಭಫಲ: 61%
ಮಿಥುನ: ಉದ್ಯೋಗದಲ್ಲಿ ಬಡ್ತಿ. ವಾಹನ ರಿಪೇರಿಗೆ ಬರಲಿದೆ. ಸಹೋದ್ಯೋಗಿಗಳ ಜೊತೆ ವಿರಸ. ದೀರ್ಘ ಪ್ರಯಾಣ ಸಂಭವ. ಹಿರಿಯರ ಸಲಹೆ ಸ್ವೀಕರಿಸಿ. ಆಕಸ್ಮಿಕ ಧನಾಗಮ. ಭೂಮಿ ಖರೀದಿ ವಿಚಾರಗಳಲ್ಲಿ ಪ್ರಗತಿ. ಆರೋಗ್ಯದ ಕಡೆ ನಿಗಾ ಇರಲಿ. ನವೋದ್ಯಮ ಸ್ಥಾಪನೆಗೆ ನಿರ್ಧಾರ.
ಶುಭದಿನಗಳು: 03, 04 ಶುಭಫಲ: 65%
ಕಟಕ: ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಹಳೆಯ ಗೆಳೆಯರ ಭೇಟಿ. ಆರ್ಥಿಕ ಸಂಕಷ್ಟ. ಶ್ರಮಕ್ಕೆ ತಕ್ಕ ಪ್ರತಿಫಲ. ಟ್ರಾವೆಲ್ಸ್ ಮಾಲೀಕರಿಗೆ ನಷ್ಟ. ಉದ್ಯೋಗ ಸ್ಥಳದಲ್ಲಿ ಗೌರವ. ಹೂಡಿಕೆಯಿಂದ ಲಾಭ. ಸಾಲಗಾರರ ಕಾಟ. ಮಿತ್ರರಿಂದ ಸಹಕಾರ.
ಶುಭದಿನಗಳು: 30, 03, ಶುಭಫಲ: 67%
ಸಿಂಹ: ಅಧಿಕಾರಿಗಳಿಂದ ಪ್ರಶಂಸೆ. ಮಕ್ಕಳಿಗೆ ಉದ್ಯೋಗ ಪ್ರಾಪ್ತಿ. ಚಿನ್ನಾಭರಣ ಖರೀದಿ. ಲೇವಾದೇವಿ ವ್ಯಾಪಾರದಿಂದ ಆದಾಯ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ. ಸವಾಲುಗಳ ನಿರ್ವಹಣೆ. ಪರಿಸರ ರಕ್ಷಣೆಯಲ್ಲಿ ಆಸಕ್ತಿ. ಕುಲದೇವತಾ ದರ್ಶನ. ಆಸ್ತಿ ಹಂಚಿಕೆಗೆ ನಿರ್ಧಾರ. ಸೋದರಿಗೆ ಅನಾರೋಗ್ಯ.
ಶುಭದಿನಗಳು: 02, 04, ಶುಭಫಲ: 60%
ಕನ್ಯಾ: ನೆಂಟರ ಮನೆಯಲ್ಲಿ ಶುಭಕಾರ್ಯ. ನಿರಂತರ ಅನಾರೋಗ್ಯ ಸಮಸ್ಯೆ. ಕೃಷಿಯಲ್ಲಿ ಅಲ್ಪಲಾಭ. ದಾಯಾದಿ ಕಲಹ. ಕೌಟುಂಬಿಕ ವ್ಯಾಜ್ಯ ಪರಿಹಾರ. ಎಲೆಕ್ಟ್ರಾನಿಕ್ಸ್ ವಸ್ತು ವ್ಯಾಪಾರದಿಂದ ಲಾಭ. ದೈವಭಕ್ತಿಯಿಂದ ವಿಶ್ವಾಸ ವೃದ್ಧಿ. ನೆರೆಹೊರೆಯವರಿಂದ ಕಿರಿಕಿರಿ. ಸಾಧಕರ ಭೇಟಿ. ದೂರ ಪ್ರಯಾಣ ಸಾಧ್ಯತೆ.
ಶುಭದಿನಗಳು: 30, 05, ಶುಭಫಲ: 66%
ತುಲಾ: ಸ್ವಂತ ಉದ್ಯಮದಲ್ಲಿ ಯಶಸ್ಸು. ಮನೆಯಲ್ಲಿ ದೇವತಾ ಕಾರ್ಯ. ಹಿತಶತ್ರುಗಳ ಕಾಟ. ಗೃಹಿಣಿಗೆ ಅನಾರೋಗ್ಯ. ಉದ್ಯೋಗ ಕ್ಷೇತ್ರದಲ್ಲಿ ಒತ್ತಡ. ಆಕಸ್ಮಿಕ ಖರ್ಚು. ಪರಸ್ಥಳ ವಾಸ ಸಾಧ್ಯತೆ. ಗೃಹೋದ್ಯಮ ಉತ್ಪನ್ನಗಳಿಗೆ ಬೇಡಿಕೆ. ನೀರಿನಿಂದ ಅಪಾಯವಿದೆ. ಶೀತ ಸಂಬಂಧಿ ರೋಗಗಳಿಂದ ಯಾತನೆ.
ಶುಭದಿನಗಳು: 31, 01, ಶುಭಫಲ: 63%
ವೃಶ್ಚಿಕ: ನೂತನ ಮಿತ್ರರ ಸಮಾಗಮ. ಸಾಲ ಮರುಪಾವತಿ ಮಾಡುವಿರಿ. ಎಲ್ಲ ವಿಚಾರದಲ್ಲೂ ಜಾಗ್ರತೆ. ಸ್ತ್ರೀಯರಿಂದ ಲಾಭ. ಶತ್ರು ಬಾಧೆ. ನಿರೀಕ್ಷೆಗೂ ಮೀರಿದ ಧನಾರ್ಜನೆ. ಷೇರು ವ್ಯವಹಾರದಲ್ಲಿ ಲಾಭ. ಕೋಪದ ಕೈಗೆ ಬುದ್ಧಿ ಕೊಡಬೇಡಿ. ಹೊಸ ವ್ಯವಹಾರದಿಂದ ನಷ್ಟ. ಗೃಹದಲ್ಲಿ ಸಂತಸ.
ಶುಭದಿನಗಳು: 03, 05, ಶುಭಫಲ: 60%
ಧನು: ಮಕ್ಕಳಿಂದ ಶುಭ ಸುದ್ದಿ. ಷೇರು ವ್ಯವಹಾರದಲ್ಲಿ ಆಸಕ್ತಿ. ರಾಜಕೀಯ ನಾಯಕರ ಭೇಟಿ. ಕೌಟುಂಬಿಕ ಕಲಹ. ಕೆಲಸದ ಒತ್ತಡ. ಮಾನಸಿಕ ಅಶಾಂತಿ. ಆರೋಗ್ಯದಲ್ಲಿ ಏರುಪೇರು. ಸಮಾಜದಲ್ಲಿ ಗೌರವದ ಸ್ಥಾನಮಾನ. ಅನಿರೀಕ್ಷಿತ ಧನಾಗಮ. ಅಗ್ನಿಭಯ. ಸಮೀಪ ಬಂಧುಗಳ ಭೇಟಿ.
ಶುಭದಿನಗಳು: 01, 04, ಶುಭಫಲ: 65%
ಮಕರ: ಉದ್ಯಮ ಸ್ಥಾಪನೆಗೆ ಸಿದ್ಧತೆ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ದುಃಖದಾಯಕ ಪ್ರಸಂಗ ಎದುರಾಗಲಿದೆ. ಹಿರಿಯರ ಜೊತೆ ವಾಗ್ವಾದ. ಹತ್ತಿರದವರಿಂದಲೇ ಮೋಸ. ಹಳೆ ವಿವಾದ ಸುಖಾಂತ್ಯ. ಪುಣ್ಯಕ್ಷೇತ್ರಕ್ಕೆ ಭೇಟಿ. ಯಂತ್ರ ಮಾರಾಟದಿಂದ ಲಾಭ. ವಾಹನ ರಿಪೇರಿಗೆ ಖರ್ಚು. ಮಕ್ಕಳಿಂದ ಶುಭ ಸುದ್ದಿ.
ಶುಭದಿನಗಳು: 02, 05, ಶುಭಫಲ: 66%
ಕುಂಭ: ಸ್ನೇಹಿತರಿಂದ ಸಹಾಯ ಒದಗಿ ಬರಲಿದೆ. ವೃತ್ತಿಬಾಂಧವರ ಸಹಕಾರ. ವೃಥಾ ತಿರುಗಾಟ. ಗಣ್ಯರ ಭೇಟಿಯಿಂದ ಲಾಭ. ಸಾರ್ವಜನಿಕರ ಮೆಚ್ಚುಗೆ. ಇಷ್ಟದೈವ ದರ್ಶನ. ವಾಹನ ಖರೀದಿ ಸಾಧ್ಯತೆ. ಸ್ವಂತ ಕೆಲಸಕ್ಕೆ ಆದ್ಯತೆ. ಮನೆಯಲ್ಲಿ ಅಶಾಂತಿಯ ವಾತಾವರಣ.
ಶುಭದಿನಗಳು: 30, 02, ಶುಭಫಲ: 64%
ಮೀನ: ಹಿತೈಷಿಗಳ ಭೇಟಿ. ನ್ಯಾಯಾಲಯದ ಕೆಲಸದಲ್ಲಿ ಜಯ. ಶುಭ ಕಾರ್ಯಗಳಿಗೆ ಹಲವು ವಿಘ್ನ. ನಂಬಿದವರಿಂದಲೇ ಮೋಸ. ಕೆಲಸಕ್ಕೆ ತಕ್ಕ ಪ್ರತಿಫಲ. ಯಶಸ್ಸಿನಿಂದ ಬೀಗಬೇಡಿ. ಬಂಧುಗಳ ಆಗಮನ. ಮಕ್ಕಳಿಗೆ ಯಶಸ್ಸು. ಸಾಲ ಮಾಡುವ ಮುನ್ನ ಯೋಚಿಸಿ. ಮನೆಯಲ್ಲಿ ದೇವತಾ ಕಾರ್ಯ.
ಶುಭದಿನಗಳು: 31, 04, ಶುಭಫಲ: 68%

