Dailyhunt
Vacancy: ಬೆಂಗಳೂರು ಈಸ್ಟ್ ಮುನಿಸಿಪಲ್ ಕಾರ್ಪೋರೇಶನ್-ಹಲವು ಹುದ್ದೆಗೆ ಅರ್ಜಿ ಆಹ್ವಾನ

Vacancy: ಬೆಂಗಳೂರು ಈಸ್ಟ್ ಮುನಿಸಿಪಲ್ ಕಾರ್ಪೋರೇಶನ್-ಹಲವು ಹುದ್ದೆಗೆ ಅರ್ಜಿ ಆಹ್ವಾನ

ನೇಮಕಾತಿ ಸಂಸ್ಥೆ: ಬೆಂಗಳೂರು ಈಸ್ಟ್ ಮುನಿಸಿಪಲ್ ಕಾರ್ಪೋರೇಶನ್

ಒಟ್ಟು ಹುದ್ದೆ: ಹಲವು ಹುದ್ದೆ

ಉದ್ಯೋಗ ಸ್ಥಳ: ಬೆಂಗಳೂರು

ಹುದ್ದೆಯ ಹೆಸರು: ಕಾನೂನು ಸಹಾಯಕ

ವಿದ್ಯಾರ್ಹತೆ: ಕಾನೂನು ಪದವಿ, ವಕೀಲ ವೃತ್ತಿ ಅನುಭವ

ಆಯ್ಕೆ ಪ್ರಕ್ರಿಯೆ: ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ: ಅಂಚೆ ಮೂಲಕ ಅರ್ಜಿ ಕಳುಹಿಸಿ

ಅರ್ಜಿ ಕಳುಹಿಸಬೇಕಾದ ವಿಳಾಸ: Commissioner's Office, Bengaluru East Municipal Corporation, RHB Colony, ITPL Main Road, Opposite Phoenix Mall, Bengaluru - 560048.

ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ:05-05-2026

ಹೆಚ್ಚಿನ ಮಾಹಿತಿಗೆ:ಇಲ್ಲಿ ಕ್ಲಿಕ್‌ ಮಾಡಿ

Dailyhunt
Disclaimer: This content has not been generated, created or edited by Dailyhunt. Publisher: Udayavani