Dailyhunt Logo
  • Light mode
    Follow system
    Dark mode
    • Play Story
    • App Story
Vacancy: ಚಿಕ್ಕಮಗಳೂರು ಜಿಲ್ಲಾ ನಗರಾಭಿವೃದ್ಧಿ ಸೆಲ್-‌ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

Vacancy: ಚಿಕ್ಕಮಗಳೂರು ಜಿಲ್ಲಾ ನಗರಾಭಿವೃದ್ಧಿ ಸೆಲ್-‌ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ನೇಮಕಾತಿ ಸಂಸ್ಥೆ: ಜಿಲ್ಲಾ ನಗರಾಭಿವೃದ್ಧಿ ಸೆಲ್ ಚಿಕ್ಕಮಗಳೂರು(‌DUDC)

ಒಟ್ಟು ಹುದ್ದೆಗಳು: 29

ಉದ್ಯೋಗ ಸ್ಥಳ: ಚಿಕ್ಕಮಗಳೂರು

ಹುದ್ದೆಯ ಹೆಸರು: ಪೌರಕಾರ್ಮಿಕ

ವಿದ್ಯಾರ್ಹತೆ: ಅನ್ವಯಿಸುವುದಿಲ್ಲ, ಕನ್ನಡ ಮಾತನಾಡಲು ಗೊತ್ತಿರಬೇಕು.

ವಯೋಮಿತಿ: ಗರಿಷ್ಠ 55 ವರ್ಷ ಮೀರಬಾರದು.

ಅರ್ಜಿ ಸಲ್ಲಿಕೆ ವಿಧಾನ: ಅಂಚೆ ಮೂಲಕ, ಸ್ಪೀಡ್‌ ಪೋಸ್ಟ್‌

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-08-2026

ಹೆಚ್ಚಿನ ಮಾಹಿತಿಗೆ: https://www.karnatakacareers.org/wp-content/uploads/2026/08/DUDC-Chikkamagaluru-Recruitment-2026-Apply-for-29-Civil-Servants-Pourakarmika-Posts-Notification.pdf

Dailyhunt
Disclaimer: This content has not been generated, created or edited by Dailyhunt. Publisher: Udayavani