ಲಂಡನ್: ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್, 2002ರ ವಿಂಬಲ್ಡನ್ ಚಾಂಪಿಯನ್, ಈ ವರ್ಷದ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ವಿಜೇತೆ ಕಜಕಸ್ಥಾನದ ಆಟಗಾರ್ತಿ ಎಲೆನಾ ರಿಬಾಕಿನಾ ಅವರ ವಿಂಬಲ್ಡನ್ ಆಟ 3ನೇ ಸುತ್ತಿಗೆ ಮುಗಿದಿದೆ.
ಸ್ವಿಯಾಟೆಕ್ ಅವರನ್ನು ಫಿಲಿಪ್ಪೀನ್ಸಿನ 29ನೇ ಶ್ರೇಯಾಂಕದ ಆಟಗಾರ್ತಿ ಅಲೆಕ್ಸಾಂಡ್ರಾ ಎಲಾ 7-6 (11-9), 6-2 ಅಂತರದಿಂದ ಪರಾಭವಗೊಳಿಸಿ ದೊಡ್ಡ ಏರುಪೇರು ಫಲಿತಾಂಶ ದಾಖಲಿಸಿದರು.
ಬೆಲ್ಜಿಯಂನ ಎಲೈಸ್ ಮಾರ್ಟೆನ್ಸ್ 7-6 (7-4), 6-1 ಅಂತರದಿಂದ 2ನೇ ಶ್ರೇಯಾಂಕದ ರಿಬಾಕಿನಾ ಅವರನ್ನು ಹಿಮೆ¬¾ಟ್ಟಿಸಿದರು.
ಉಳಿದ ಪಂದ್ಯಗಳಲ್ಲಿ ಮಾರ್ಟಾ ಕೋಸ್ಟ್ ಯುಕ್ 6-2, 4-6, 6-1ರಿಂದ ಎಮ್ಮಾ ನವಾರೊ ಅವರನ್ನು, ಇಟಲಿಯ ಜಾಸ್ಮಿನ್ ಪೌಲಿನಿ 6-1, 6-2ರಿಂದ ಮರಿಯಾ ಸಕ್ಕರಿ ಅವರನ್ನು,

