ವಾರ್ತಾಭಾರತಿ
ವಾರ್ತಾಭಾರತಿ

ಆದಿಉಡುಪಿ: ನಮ್ಮ ನಾಡ ಒಕ್ಕೂಟದಿಂದ ಆಯುಷ್ಮಾನ್ ಕಾರ್ಡ್, ವಿದ್ಯಾರ್ಥಿ ವೇತನ ಶಿಬಿರ

ಆದಿಉಡುಪಿ: ನಮ್ಮ ನಾಡ ಒಕ್ಕೂಟದಿಂದ ಆಯುಷ್ಮಾನ್ ಕಾರ್ಡ್, ವಿದ್ಯಾರ್ಥಿ ವೇತನ ಶಿಬಿರ
  • 87d
  • 0 views
  • 1 shares

ಉಡುಪಿ, ಅ.27: ನಾಡ ಒಕ್ಕೂಟ ಉಡುಪಿ ತಾಲೂಕು ಘಟಕದ ವತಿಯಿಂದ ಮಸ್ಜಿದ್ ಎ ನೂರುಲ್ ಇಸ್ಲಾಮ್ ಆದಿಉಡುಪಿಯ ಸಹಕಾರದಲ್ಲಿ ಆಯುಷ್ಮಾನ್ ಕಾರ್ಡ್ ಹಾಗೂ ವಿದ್ಯಾರ್ಥಿ ವೇತನ ಶಿಬಿರವು ಆದಿಉಡುಪಿಯ ಮಸ್ಜಿದ್ ಎ ನೂರುಲ್ ಇಸ್ಲಾಮ್ ನ ಆವರಣದಲ್ಲಿ ರವಿವಾರ ಜರುಗಿತು.

ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷ ನಝೀರ್ ಸಾಹೇಬ್ ನೇಜಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವು ಆದಿಉಡುಪಿಯ ಮಸ್ಜಿದ್ ಎ ನೂರುಲ್ ಇಸ್ಲಾಮ್ ಖತೀಬ್ ಮುಫ್ತಿ ಮುಹಮ್ಮದ್ ಸುಹೈಲ್ ಅವರ ಕಿರಾಅತ್ ನೊಂದಿಗೆ ಪ್ರಾರಂಭಗೊಂಡಿತು.

ಮತ್ತಷ್ಟು ಓದು
ಕನ್ನಡದುನಿಯಾ
ಕನ್ನಡದುನಿಯಾ

BIG NEWS: ಓಮಿಕ್ರಾನ್ ಆತಂಕದ ಮಧ್ಯೆ​​ ರೂಪಾಂತರಿಯ ಮತ್ತೊಂದು ಉಪ ಪ್ರಭೇದ ಪತ್ತೆ..!

BIG NEWS: ಓಮಿಕ್ರಾನ್ ಆತಂಕದ ಮಧ್ಯೆ​​ ರೂಪಾಂತರಿಯ ಮತ್ತೊಂದು ಉಪ ಪ್ರಭೇದ ಪತ್ತೆ..!
  • 15hr
  • 0 views
  • 973 shares

ಬ್ರಿಟನ್​​ನ ಸೆಕ್ಯೂರಿಟಿ ಏಜೆನ್ಸಿಯು ಮತ್ತಷ್ಟು ಪ್ರಬಲವಾಗಿ ಹಾಗೂ ಅತೀ ಹೆಚ್ಚು ಹರಡುವ ಓಮಿಕ್ರಾನ್​ ಕೊರೊನಾ ವೈರಸ್​​ ರೂಪಾಂತರದ ಉಪ ಪ್ರಭೇದವನ್ನು ಪತ್ತೆ ಮಾಡಿದೆ. ಈ ಉಪವಂಶಾವಳಿಯ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿವೆ ಎಂದು ಬ್ರಿಟನ್​​ನ ಹೆಲ್ತ್​ ಸೆಕ್ಯೂರಿಟಿ ಏಜೆನ್ಸಿಯು ಹೇಳಿದೆ.

ಮತ್ತಷ್ಟು ಓದು
ETV  Bharat ಕನ್ನಡ
ETV Bharat ಕನ್ನಡ

ಪತ್ನಿಯ ಶೀಲ‌ದ ಮೇಲೆ ಅಪನಂಬಿಕೆ: ಕತ್ತು ಹಿಸುಕಿ ಕೊಂದ ಪಾಪಿ ಪತಿ

ಪತ್ನಿಯ ಶೀಲ‌ದ ಮೇಲೆ ಅಪನಂಬಿಕೆ: ಕತ್ತು ಹಿಸುಕಿ ಕೊಂದ ಪಾಪಿ ಪತಿ
  • 4hr
  • 0 views
  • 5 shares

ಮನೆಯ ಕೂಗಳತೆ ದೂರದಲ್ಲಿ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದ ಭಾರತಿಯ ನಡತೆಯ ಮೇಲೆ ಈತನಿಗೆ ಅನುಮಾನವಿತ್ತಂತೆ. ಈ ಕಾರಣಕ್ಕೆ ಗಲಾಟೆ ವೇಳೆ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ.

ಆನೇಕಲ್: ಪತ್ನಿಯ ಶೀಲ ಶಂಕಿಸಿ ಪತಿಯೇ ಕತ್ತು ಹಿಸುಕಿ ಕೊಲೆಗೈದ ಘಟನೆ ಬನ್ನೇರುಘಟ್ಟ ಸಮೀಪದ ಕರಿಯಪ್ಪನಹಳ್ಳಿಯಲ್ಲಿ ನಡೆದಿದೆ.

ಮತ್ತಷ್ಟು ಓದು

No Internet connection