ವಾರ್ತಾಭಾರತಿ
ವಾರ್ತಾಭಾರತಿ

ಬಾಂಗ್ಲಾದೇಶದಲ್ಲಿ ಮುಂದುವರಿದ ಕೋಮು ಹಿಂಸಾಚಾರ: ಇಬ್ಬರು ಹಿಂದೂಗಳ ಹತ್ಯೆ; ಮೃತರ ಸಂಖ್ಯೆ 6ಕ್ಕೆ ಏರಿಕೆ

ಬಾಂಗ್ಲಾದೇಶದಲ್ಲಿ ಮುಂದುವರಿದ ಕೋಮು ಹಿಂಸಾಚಾರ: ಇಬ್ಬರು ಹಿಂದೂಗಳ ಹತ್ಯೆ; ಮೃತರ ಸಂಖ್ಯೆ 6ಕ್ಕೆ ಏರಿಕೆ
  • 42d
  • 0 views
  • 7 shares

photo:twitter.com/@news18dotcom

ಢಾಕಾ, ಅ.16: ಬಾಂಗ್ಲಾದೇಶದಲ್ಲಿ ಶನಿವಾರ ಮತ್ತೆ ಭುಗಿಲೆದ್ದ ಕೋಮು ಹಿಂಸಾಚಾರದಲ್ಲಿ ಇಬ್ಬರು ಹಿಂದು ವ್ಯಕ್ತಿಗಳ ಹತ್ಯೆಯಾಗಿದ್ದು, ಇದರೊಂದಿಗೆ ಬುಧವಾರದಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 6ಕ್ಕೇರಿದೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ಓದು
News First Live
News First Live

BREAKING ಡಿ.ಕೆ.ಶಿವಕುಮಾರ್​ಗೆ ಸಮನ್ಸ್​ ಕೊಟ್ಟ ಕೋರ್ಟ್​

BREAKING ಡಿ.ಕೆ.ಶಿವಕುಮಾರ್​ಗೆ ಸಮನ್ಸ್​ ಕೊಟ್ಟ ಕೋರ್ಟ್​
  • 5hr
  • 0 views
  • 59 shares

ಬೆಂಗಳೂರು: ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟಿಸಿದ ಆರೋಪಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಸಮನ್ಸ್​ ಜಾರಿಯಾಗಿದೆ.

ಮ್ಯಾಜಿಸ್ಟ್ರೇಟ್ ಕೋರ್ಟ್​ ಸಮನ್ಸ್ ಜಾರಿ ಮಾಡಿದ್ದು, ಡಿಸೆಂಬರ್ 22 ರಂದು ಖುದ್ದು ಹಾಜರಾಗುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದೆ.

ಮತ್ತಷ್ಟು ಓದು
Kannada News Now
Kannada News Now

BIG BREAKING NEWS: ICC ಮಹಿಳಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಾವಳಿ ರದ್ದು,

BIG BREAKING NEWS:  ICC ಮಹಿಳಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಾವಳಿ ರದ್ದು,
  • 5hr
  • 0 views
  • 36 shares

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಆಫ್ರಿಕನ್ ಪ್ರದೇಶದಲ್ಲಿ ಹೊಸ COVID-19 ರೂಪಾಂತರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ, ಹರಾರೆಯಲ್ಲಿ ಮುಂದಿನ ವರ್ಷದ ಮಹಿಳಾ ODI ವಿಶ್ವಕಪ್‌ಗಾಗಿ ನಡೆಯುತ್ತಿರುವ ಅರ್ಹತಾ ಪಂದ್ಯವನ್ನು ICC ಶನಿವಾರ ರದ್ದುಗೊಳಿಸಿದೆ.

ಮತ್ತಷ್ಟು ಓದು

No Internet connection

Link Copied