ವಾರ್ತಾಭಾರತಿ
ವಾರ್ತಾಭಾರತಿ

ಭಾರತದ ಸಂವಿಧಾನಕ್ಕೆ ಭಗವಾನ್ ಬುದ್ಧ ಇಂದಿಗೂ ಸ್ಫೂರ್ತಿ: ಪ್ರಧಾನಿ ಮೋದಿ

ಭಾರತದ ಸಂವಿಧಾನಕ್ಕೆ ಭಗವಾನ್ ಬುದ್ಧ ಇಂದಿಗೂ ಸ್ಫೂರ್ತಿ: ಪ್ರಧಾನಿ ಮೋದಿ
 • 37d
 • 0 views
 • 1 shares

ಲಕ್ನೋ, ಅ.20: ಭಗವಾನ್ ಬುದ್ಧ ಇಂದಿಗೂ ಮಾನವೀಯತೆಯ ಆತ್ಮದಲ್ಲಿ ನೆಲೆಸಿದ್ದಾರೆ ಮತ್ತು ವಿಭಿನ್ನ ದೇಶ ಹಾಗೂ ಸಂಸ್ಕೃತಿಯ ಕೊಂಡಿಯಾಗಿದ್ದಾರೆ. ಭಾರತದ ಸಂವಿಧಾನಕ್ಕೆ ಅವರು ಇಂದಿಗೂ ಪ್ರೇರಣೆ ಮತ್ತು ಸ್ಫೂರ್ತಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮತ್ತಷ್ಟು ಓದು
ಕನ್ನಡದುನಿಯಾ
ಕನ್ನಡದುನಿಯಾ

ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಶೇಕಡ 20 ರಷ್ಟು ಪಠ್ಯ ಕಡಿತ

ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಶೇಕಡ 20 ರಷ್ಟು ಪಠ್ಯ ಕಡಿತ
 • 1hr
 • 0 views
 • 26 shares

ಬೆಂಗಳೂರು: ಈ ವರ್ಷವೂ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಪಠ್ಯ ಕಡಿತ ಮಾಡಲಾಗುವುದು. ಶೇಕಡ 20 ರಷ್ಟು ಪಠ್ಯ ಕಡಿತಗೊಳಿಸಲು ಶಿಕ್ಷಣ ಇಲಾಖೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ವರ್ಷವೂ ಶಾಲೆಗಳು ವಿಳಂಬವಾಗಿ ಆರಂಭವಾದ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್ಸಿಯಲ್ಲಿ ಶೇಕಡ 20 ರಷ್ಟು ಪಠ್ಯ ಕಡಿತಗೊಳಿಸಲಾಗುತ್ತದೆ.

ಮತ್ತಷ್ಟು ಓದು
ಸುದ್ದಿಒನ್
ಸುದ್ದಿಒನ್

ಈ ರಾಶಿಯವರು ಸ್ನೇಹಿತರ ಮೂಲಕ ಪ್ರಯೋಜನ ಪಡೆಯಿವಿರಿ.

ಈ ರಾಶಿಯವರು ಸ್ನೇಹಿತರ ಮೂಲಕ ಪ್ರಯೋಜನ ಪಡೆಯಿವಿರಿ.
 • 1hr
 • 0 views
 • 2 shares

by suddionenews November 27, 2021, 5:26 AM 180 Views

ಈ ರಾಶಿಯವರು ಸ್ನೇಹಿತರ ಮೂಲಕ ಪ್ರಯೋಜನ ಪಡೆಯಿವಿರಿ.
ವೃತ್ತಿ ಕ್ಷೇತ್ರದಲ್ಲಿ ಅನಗತ್ಯ ಸಮಸ್ಯೆಗಳು ಎದುರಿಸುವಿರಿ..
ಶನಿವಾರ ರಾಶಿ ಭವಿಷ್ಯ-ನವೆಂಬರ್-27,2021

ಕಾಲಭೈರವ ಜಯಂತಿ

ಸೂರ್ಯೋದಯ: 06:22 AM, ಸೂರ್ಯಸ್ತ: 05:49 PM

ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077,
ಪ್ಲವ ನಾಮ ಸಂವತ್ಸರ
ಕಾರ್ತಿಕ ಮಾಸ, ದಕ್ಷಿಣಾಯಣ, ಶರತ್ ಋತು, ಕೃಷ್ಣ ಪಕ್ಷ,

ತಿಥಿ: ಅಷ್ಟಮೀ ( 30:00 )
ನಕ್ಷತ್ರ: ಮಘ ( 21:42 )
ಯೋಗ: ಇಂದ್ರ ( 07:35 )
ಕರಣ: ಬಾಲವ ( 17:57 ) ಕೌಲವ ( 30:00 )

ರಾಹು ಕಾಲ: 09:00 - 10:30
ಯಮಗಂಡ: 01:30 - 03:00

​ಮೇಷ ರಾಶಿ:
ಸಂಗಾತಿಯ ಜೊತೆ ಸಣ್ಣ ಸಮಸ್ಯೆಗಳುಸಂಭವಿಸಬಹುದುಅನುಭವಿ ಜನರಸಮಾಲೋಚನೆಯಿಂದ ಹೊಸ ಉದ್ಯಮ ಪ್ರಾರಂಭ ಮಾಡುವಿರಿ .

ಮತ್ತಷ್ಟು ಓದು

No Internet connection